Darshan: ದರ್ಶನ್​ಗೆ ಬ್ಯಾಕ್ To ಬ್ಯಾಕ್ 2 ಶಾಕ್! ಇಂದು ದಾಸನನ್ನು ಕಾಯ್ತಿದ್ಯಾ 3ನೇ ಆಘಾತ? | Renukaswamy case darshan pradosh approver plea verdict today | | ACTPnews

ದರ್ಶನ್


Last Updated:

Darshan: ಒಟ್ಟಿನಲ್ಲಿ ದರ್ಶನ್ ಏನೇ ಮಾಡಿದರೂ ಒಂದಲ್ಲಾ ಒಂದು ರೀತಿಯಲ್ಲಿ ಉಲ್ಟಾ ಆಗುತ್ತಿದೆ. ಈಗ ಮಾಫಿ ಸಾಕ್ಷ್ಯದ ಟೆನ್ಷನ್ ಇದ್ದು ಇಂದು ಏನಾಗಲಿದೆಯೋ ಅನ್ನೋ ಆತಂಕದಲ್ಲಿ ದರ್ಶನ್ ಇರೋ ಹಾಗೆ ಆಗಿದೆ.

ದರ್ಶನ್
ದರ್ಶನ್

ನಟ ದರ್ಶನ್​​ಗೆ (Darshan) ಇಂದೂ ಕೂಡ ಕೋರ್ಟ್​ನಲ್ಲಿ (Court) ಹಿನ್ನಡೆ ಆಗಿದೆ. ಟ್ರಯಲ್ ಟೈಂನಲ್ಲಿ ಖುದ್ದು ಹಾಜರು ಕೋರಿ ಸಲ್ಲಿಸಿದ್ದ ಅರ್ಜಿಯನ್ನು (Plea) ಕೋರ್ಟ್ ವಜಾ ಮಾಡಿದೆ. ಇದರ ಜೊತೆಗೆ ಪ್ರದೋಷ್​ನ ಮಾಫಿ ಸಾಕ್ಷಿ ಅರ್ಜಿಯನ್ನು ವಿಚಾರಣೆ ಆಗಸ್ಟ್ 17ರಂದು ನಡೆದಿದ್ದು ಇಂದು ಮಾಫಿ ಸಾಕ್ಷಿಯ ಹೇಳಿಕೆ ದಾಖಲಿಸೋ‌ ದಿನಾಂಕ‌‌ ನಿಗದಿಯಾಗೋ ಸಾಧ್ಯತೆ ಇದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed