Ramya: ಶಂಕರ್ ನಾಗ್ ನಟನೆ ಈ ಚಿತ್ರದ ಹಾಡು ರಮ್ಯಾ ಫೇವರೆಟ್, ಯಾವುದು ಗೊತ್ತಾ? | | ACTPnews

ಶಂಕರ್ ನಾಗ್ ನಟನೆ ಈ ಚಿತ್ರದ ಹಾಡು ರಮ್ಯಾ ಫೇವರೆಟ್; ಅದ್ಯಾವುದು ಗೊತ್ತಾ?


Last Updated:

ಸ್ಯಾಂಡಲ್‌ವುಡ್‌ ಕ್ವೀನ್ ರಮ್ಯಾ ಇಷ್ಟಪಡುವ ಕನ್ನಡ ಚಿತ್ರದ ಆ ಹಾಡು ಯಾವುದು? ಶಂಕರ್ ನಾಗ್ ಅವರ ಆ ಚಿತ್ರದ ಹೆಸರೇನು? ಈ ಪ್ರಶ್ನೆಗೆ ಸ್ವತಃ ರಮ್ಯಾ ಉತ್ತರ ಕೊಟ್ಟಿದ್ದಾರೆ. ಅದರ ವಿವರ ಇಲ್ಲಿದೆ ಓದಿ.

ಶಂಕರ್ ನಾಗ್ ನಟನೆ ಈ ಚಿತ್ರದ ಹಾಡು ರಮ್ಯಾ ಫೇವರೆಟ್; ಅದ್ಯಾವುದು ಗೊತ್ತಾ?
ಶಂಕರ್ ನಾಗ್ ನಟನೆ ಈ ಚಿತ್ರದ ಹಾಡು ರಮ್ಯಾ ಫೇವರೆಟ್; ಅದ್ಯಾವುದು ಗೊತ್ತಾ?

ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ (Ramya) ಅವರ ಫೇವರೆಟ್ ಹಾಡು ಯಾವುದು. ಶಂಕರ್ ನಾಗ್ (Shankar Nag) ಅವರ ಯಾವ ಸಿನಿಮಾದ ಹಾಡು (Movie Song) ಇವರಿಗೆ ತುಂಬಾನೆ ಇಷ್ಟ ಆಗುತ್ತದೆ. ಅದನ್ನ ಇವರು ಹೇಗೆ ಹೇಳುತ್ತಾರೆ. ಈ ಎಲ್ಲ ಪ್ರಶ್ನೆಗಳಿಗೆ ಸ್ವತಃ ರಮ್ಯಾ (Ramya) ಉತ್ತರ ಕೊಟ್ಟಿದ್ದಾರೆ. ತಮ್ಮ ಕೆಲವು ಇತರ ಆಸಕ್ತಿಗಳ ಬಗ್ಗೆನು ಹೇಳಿಕೊಂಡಿದ್ದಾರೆ. ಅದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ.

ಜೊತೆ ಜೊತೆಯಲಿ…

ರಮ್ಯಾ ಅವರಿಗೆ ಕನ್ನಡ ಚಿತ್ರ ಒಂದರ ಹಾಡು ತುಂಬಾನೆ ಇಷ್ಟ. ಅದು ಜೊತೆ ಜೊತೆಯಲಿ ಅನ್ನೋದು ಆಗಿದೆ. ಇಳಯರಾಜಾ ಸಂಗೀತದ ಹಾಡು ಇವರಿಗೆ ಫೇವರಿಟ್ ಆಗಿದೆ.
sandalwood queen ramyas favorite shankar nag movie song revealed

ಡಾಗ್ ಮತ್ತು ನಾನು

(ಚಿತ್ರ ಕೃಪೆ: ರಮ್ಯಾ ಇನ್‌ಸ್ಟಾಗ್ರಾಮ್)

ಶಂಕರ್ ನಾಗ್ ಹಾಗೂ ಅಕ್ಷತಾ ರಾವ್ ಈ ಗೀತಾ ಚಿತ್ರದಲ್ಲಿ ನಟಿಸಿದ್ದಾರೆ. ಇವರ ಮೇಲೆ ಚಿತ್ರೀಕರಿಸಿದ ಜೊತೆ ಜೊತೆಯಲಿ ಹಾಡನ್ನ ರಮ್ಯಾ ಅವರು ಹೆಚ್ಚು ಇಷ್ಟಪಡುತ್ತಾರೆ.

ಹಾಡನ್ನ ಹಾಡಿದರು

ರಮ್ಯಾ ಅವರು ಜೊತೆ ಜೊತೆಯಲಿ ಹಾಡಿನ ಒಂದು ಲೈನ್ ಅನ್ನ ಹಾಡಿದ್ದಾರೆ. ನಾನು ಕನ್ನಡದ ಹಾಡನ್ನ ತುಂಬಾ ಇಷ್ಟಪಡುತ್ತೇನೆ. ಆ ಗೀತೆ ಜೊತೆ ಜೊತೆಯಲಿ ಅಂತಲೇ ಸಾಗುತ್ತದೆ.

ಇತ್ತೀಚಿಗೆ ನೋಡಿದ ಚಿತ್ರ

ರಮ್ಯಾ ಅವರು ಇತ್ತೀಚಿಗೆ ಒಂದು ಚಿತ್ರ ನೋಡಿದ್ದಾರೆ. I’m Still Here ಅನ್ನುವ ಈ ಚಿತ್ರ ಇವರನ್ನ ತುಂಬಾನೆ ಕಾಡಿದೆ. ಚಿತ್ರ ನೋಡಿದ್ಮೇಲೂ ಅದೆಷ್ಟೋ ದಿನಗಳವರೆಗೂ ಈ ಸಿನಿಮಾ ಇವರ ಮನದಲ್ಲಿಯೇ ಇದೆ.

ಆ ರೀತಿಯ ಈ ಚಿತ್ರ ತುಂಬಾನೆ ದಿನ ಮನಸ್ಸಿನಲ್ಲಿ ಇತ್ತು ಅಂತಲೇ ರಮ್ಯಾ ಇದೇ ಸ್ಮಾಲ್ ಟಾಕ್ ಅಲ್ಲಿಯೇ ಹೇಳಿಕೊಂಡಿದ್ದಾರೆ. ಇವರ ಫೇವರಿಟ್ ನಟ ಯಾರೂ ಅನ್ನೋದನ್ನು ಉತ್ತರ ಕೊಟ್ಟಿದ್ದಾರೆ.

ಮೈಕಲ್ ಜಾಕ್ಸನ್

ರಮ್ಯಾ ಅವರಿಗೆ ಮೈಕಲ್ ಜಾಕ್ಸನ್ ಅಂದ್ರೆ ತುಂಬಾನೆ ಇಷ್ಟ ಆಗ್ತಾರೆ. ಅದನ್ನ ಹೇಳಿಕೊಂಡಿರೋ ರಮ್ಯಾ ಅವರಿಗೆ ಬೆಂಗಳೂರಿನಲ್ಲಿ ಸಾಕಷ್ಟು ವಿಷಯ ಇಷ್ಟ ಆಗುತ್ತವೆ.

sandalwood queen ramyas favorite shankar nag movie song revealed

ಜೊತೆ ಜೊತೆಯಲಿ…

(ಚಿತ್ರ ಕೃಪೆ: ರಮ್ಯಾ ಇನ್‌ಸ್ಟಾಗ್ರಾಮ್)

ಇಲ್ಲಿಯ ಜನ, ಇಲ್ಲಿ ಫುಡ್ ಹೀಗೆ ಸುಮಾರು ವಿಚಾರಗಳು ಇವೆ ಅಂತಲೂ ರಮ್ಯಾ ಹೇಳಿದ್ದಾರೆ. ರಮ್ಯಾ ಅವರು ಟೈಮ್ ಸಿಕ್ಕರೆ ಅದನ್ನ ಹೇಗೆ ಬಳಕೆ ಮಾಡ್ತಾರೆ ಅನ್ನೋದನ್ನು ಹೇಳಿಕೊಂಡಿದ್ದಾರೆ.

ಡಾಗ್ ಮತ್ತು ನಾನು

ರಮ್ಯಾ ಅವರು ಸಮಯ ಸಿಕ್ಕರೆ ಮನೆಯಲ್ಲಿ ಇರೋಕೆ ಇಷ್ಟಪಡ್ತಾರೆ. ತಮ್ಮ ನಾಯಿಗಳೊಟ್ಟಿಗೆ ಹೆಚ್ಚಿನ ಸಮಯ ಕಳೆಯೋಕೆ ಹೆಚ್ಚು ಇಷ್ಟ ಪಡ್ತಾರೆ.

ರಮ್ಯಾ ಸಿನಿಮಾಗಳು

ರಮ್ಯಾ ಅವರು ಸಿನಿಮಾ ಮಾಡುವ ಪ್ಲಾನ್ ಅಲ್ಲಿಯೇ ಇದ್ದಾರೆ. ಒಳ್ಳೆ ಕಥೆಯ ನಿರೀಕ್ಷೆಯಲ್ಲೂ ಇದ್ದಾರೆ. ಆಪಲ್ ಬಾಕ್ಸ್ ಅಂತ ಒಂದು ನಿರ್ಮಾಣ ಸಂಸ್ಥೆ ಕೂಡ ಶುರು ಮಾಡಿದ್ದಾರೆ.

ಸ್ವಾತಿ ಮುತ್ತಿನ ಮಳೆ ಹನಿಯೇ ಅನ್ನುವ ಚಿತ್ರವನ್ನು ಮಾಡಿದ್ದಾರೆ. ರಾಜ್ ಬಿ ಶೆಟ್ಟಿ ಈ ಚಿತ್ರದ ಲೀಡ್ ಅಲ್ಲಿದ್ದರು. ರಾಜ್ ಬಿ ಶೆಟ್ಟಿ ಅವರು ಈ ಚಿತ್ರವನ್ನ ಡೈರೆಕ್ಷನ್ ಕೂಡ ಮಾಡಿದ್ದರು. ನವೆಂಬರ್-24,2023 ರಲ್ಲಿ ಈ ಚಿತ್ರ ತೆರೆಗೆ ಬಂದಿತ್ತು ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports