Rahul Gandhi: ‘ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿ ಎನ್ನುವುದೇ ಅನಗತ್ಯ’! ಕಾಂಗ್ರೆಸ್ ನಿಲುವಿಗೆ ಮಿತ್ರ ಪಕ್ಷದ ನಾಯಕ ಆಕ್ಷೇಪ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಎಂಎ ಬೇಬಿ ಆಕ್ಷೇಪ


Last Updated:

Rahul Gandhi: I.N.D.I.A. ಮೈತ್ರಿಕೂಟದಲ್ಲಿ ಪ್ರಧಾನಮಂತ್ರಿ ಅಭ್ಯರ್ಥಿ ಕುರಿತು ಇನ್ನೂ ಯಾವುದೇ ಚರ್ಚೆಯೇ ನಡೆದಿಲ್ಲ. ಆದ್ದರಿಂದ ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿಯನ್ನು ಮುಂದಿನ ಪ್ರಧಾನಮಂತ್ರಿ ಅಭ್ಯರ್ಥಿ ಎಂದು ಹೇಳುತ್ತಿರುವುದು ಸರಿಯಲ್ಲ ಅಂತ ಎಂಎ ಬೇಬಿ ಹೇಳಿದ್ದಾರೆ.

ಎಂಎ ಬೇಬಿ ಆಕ್ಷೇಪ
ಎಂಎ ಬೇಬಿ ಆಕ್ಷೇಪ

ದೆಹಲಿ: 2029ರ ಪ್ರಧಾನಿ ಅಭ್ಯರ್ಥಿ (Prime Ministerial candidate) ಘೋಷಣೆ ಬಗ್ಗೆ I.N.D.I.A. ಒಕ್ಕೂಟದಲ್ಲೇ ಭಿನ್ನಮತ ಕೇಳಿ ಬಂದಿದೆ. ಸಿಪಿಐ(ಎಂ)ನ ಸಾಮಾನ್ಯ ಕಾರ್ಯದರ್ಶಿ ಎಂಎ ಬೇಬಿ (MA Baby) ಅವರು ಕಾಂಗ್ರೆಸ್ (Congress) ಪಕ್ಷವು 2029ರ ಲೋಕಸಭಾ ಚುನಾವಣೆಗೆ (Lok Sabha Election) ರಾಹುಲ್ ಗಾಂಧಿಯನ್ನು (Rahul Gandhi) I.N.D.I.A. ಮೈತ್ರಿಕೂಟದ ಪ್ರಧಾನಮಂತ್ರಿ ಅಭ್ಯರ್ಥಿಯಾಗಿ ಮುಂದಿಡುತ್ತಿರುವುದನ್ನು “ಅಕಾಲಿಕ ಮತ್ತು ಅನಗತ್ಯ” ಎಂದು ಟೀಕಿಸಿದ್ದಾರೆ. ಮೈತ್ರಿಕೂಟದಲ್ಲಿ ಪ್ರಧಾನಮಂತ್ರಿ ಅಭ್ಯರ್ಥಿ ಕುರಿತು ಇನ್ನೂ ಯಾವುದೇ ಚರ್ಚೆಯೇ ನಡೆದಿಲ್ಲ. ಆದ್ದರಿಂದ ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿಯನ್ನು ಮುಂದಿನ ಪ್ರಧಾನಮಂತ್ರಿ ಅಭ್ಯರ್ಥಿ ಎಂದು ಹೇಳುತ್ತಿರುವುದು ಸರಿಯಲ್ಲ ಎಂದಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed