Big Bash League: ಬಿಗ್ ಬ್ಯಾಷ್​​ಗೆ ಎಂಟ್ರಿಕೊಡಲು ಸಜ್ಜಾದ ಐಪಿಎಲ್ ಫ್ರಾಂಚೈಸಿ! ಆ ತಂಡದ ಸಂಪೂರ್ಣ ಷೇರು ಖರೀದಿಸಲು ಆಸಕ್ತಿ | ಕ್ರೀಡಾ ಸುದ್ದಿ | ACTPnews

ಮೆಲ್ಬೋರ್ನ್ ರೆನೆಗೇಡ್ಸ್ ತಂಡ   (Photo: ANI)


Last Updated:

ಜಾಗತಿಕ ಟಿ20 ಲೀಗ್‌ಗಳ (SA20, ILT20) ಪೈಪೋಟಿಯ ನಡುವೆ ಆಸ್ಟ್ರೇಲಿಯಾದ ಕ್ರಿಕೆಟ್ ಮಾರುಕಟ್ಟೆಯನ್ನು ಬಲಪಡಿಸಲು ಮತ್ತು ಆಟಗಾರರ ಸಂಭಾವನೆ ಹೆಚ್ಚಿಸಲು ಈ ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ

ಮೆಲ್ಬೋರ್ನ್ ರೆನೆಗೇಡ್ಸ್ ತಂಡ   (Photo: ANI)
ಮೆಲ್ಬೋರ್ನ್ ರೆನೆಗೇಡ್ಸ್ ತಂಡ (Photo: ANI)

ಐಪಿಎಲ್ ಫ್ರಾಂಚೈಸಿಗಳು (IPL Franchise) ಆಸ್ಟ್ರೇಲಿಯಾದಲ್ಲಿ ನಡೆಯುವ ಪ್ರತಿಷ್ಠಿತ ಫ್ರಾಂಚೈಸಿ ಆಧಾರಿತ ಟೂರ್ನಮೆಂಟ್ ಬಿಗ್ ಬ್ಯಾಷ್ ಲೀಗ್‌ನ (Big Bash League) ಭಾಗವಾಗಲು ಸಜ್ಜಾಗಿವೆ. ಕ್ರಿಕೆಟ್ ಆಸ್ಟ್ರೇಲಿಯಾ ಲೀಗ್‌ನ ಎಂಟು ಪುರುಷ ಮತ್ತು ಮಹಿಳಾ ತಂಡಗಳಲ್ಲಿ ಪಾಲನ್ನು ಮಾರಾಟ ಮಾಡಲು ಹಸಿರು ನಿಶಾನೆ ತೋರಿಸಿದೆ. ಈ ಎಂಟು ತಂಡಗಳ ಮಾಲೀಕತ್ವವನ್ನು ಪ್ರಸ್ತುತ ಕ್ರಿಕೆಟ್ ಆಸ್ಟ್ರೇಲಿಯಾ ಮತ್ತು ಅವುಗಳ ಪ್ರಾದೇಶಿಕ ಕ್ರಿಕೆಟ್ ಸಂಸ್ಥೆಗಳು ಹೊಂದಿವೆ. ಕ್ರಿಕೆಟ್ ಆಸ್ಟ್ರೇಲಿಯಾ ಈ ಹಿಂದೆ ಲೀಗ್ ಅನ್ನು ಖಾಸಗೀಕರಣಗೊಳಿಸಲು ಹಿಂಜರಿದಿದ್ದರೂ, ಈಗ ಅದು ತನ್ನ ನಿಲುವನ್ನು ಬದಲಾಯಿಸಿದೆ ಮತ್ತು ಈ ತಂಡಗಳಿಗೆ ಹಕ್ಕುಗಳನ್ನು ಮಾರಾಟ ಮಾಡುವ ಯೋಜನೆಗಳೊಂದಿಗೆ ಮುಂದುವರೆದಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed