Rain: ರೈತರಿಗೆ ಗುಡ್ ನ್ಯೂಸ್ ಕೊಡ್ತಾನಾ ವರುಣ ದೇವ? ಮಳೆಯ ರಹಸ್ಯ ಬಿಚ್ಚಿಟ್ಟ ಹವಾಮಾನ ಇಲಾಖೆ, ಕೊಟ್ಟ ಎಚ್ಚರಿಕೆ ಏನು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

AI Generated Image


Last Updated:

ದೇಶದ ಹಲವು ಭಾಗಗಳಲ್ಲಿ ಮಳೆಯ ಆರ್ಭಟ ತಗ್ಗಿದೆ. ಇದು ಮುಂಗಾರು ಮುಗಿಯುವ ಲಕ್ಷಣವೇ ಅಥವಾ ಮುಂದಿನ ದಿನಗಳಲ್ಲಿ ಮತ್ತೆ ಮಳೆ ಬರಲಿದೆಯೇ ಎಂಬ ಆತಂಕ ಸಾರ್ವಜನಿಕರಲ್ಲಿ ಮೂಡಿದೆ.

AI Generated Image
AI Generated Image

ಎಲ್​ ನಿನೋ ಅಬ್ಬರಕ್ಕೆ ಕರ್ನಾಟಕ (Karnataka) ಸೇರಿದಂತೆ ದೇಶದ ಹಲವು ರಾಜ್ಯಗಳು ತತ್ತರಿಸಿ ಹೋಗಿವೆ. ಬಿಸಿಲು ಮೈ ಸುಡುತ್ತಿದ್ದು, ಜನರು ಆಕಾಶದತ್ತ ಮುಖ ಮಾಡಿದ್ದಾರೆ. ಮಳೆಗಾಲದಲ್ಲೂ ಮಳೆ (Rain) ಮಾಯವಾಗಿದೆ. ಆಗಸ್ಟ್​ ಕಳೆದು ಸೆಪ್ಟೆಂಬರ್​ ಬಂತು ಆದ್ರೆ, ಹಲವೆಡೆ ಮಳೆಯಾಗದೇ ಇರುವುದು ಆತಂಕಕ್ಕೆ ಕಾರಣವಾಗಿದೆ. ಕರ್ನಾಟಕದಲ್ಲಿ ತಾಪಮಾನ ಹೆಚ್ಚಿದೆ. ಇನ್ನು ರಾಜ್ಯದಲ್ಲಿ ಮಳೆ ಆಗುವ ಸಾಧ್ಯತೆ ಕಾಣುತ್ತಿಲ್ಲ. ಹೀಗಾಗಿ ಸರ್ಕಾರ ಮೋಡ ಬಿತ್ತನೆಗೆ (Cloud Seeding) ಇಳಿದಿದೆ. ಮತ್ತೊಂದೆಡೆ ನೇಪಾಳದಲ್ಲಿ (Nepal) ಜಲಪ್ರಳಯಕ್ಕೆ ಹಳ್ಳಿಗಳೇ ಕೊಚ್ಚಿ ಹೋಗುತ್ತಿವೆ. ಇತ್ತ ಭಾರತದಲ್ಲಿ ಮಾತ್ರ ಎಲ್ ನಿನೋಗೆ ಹಲವು ರಾಜ್ಯಗಳು ತತ್ತರಿಸಿವೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed