Priyanka Upendra: ಒಟಿಟಿಗೆ ಬಂದೇ ಬಿಡ್ತು ಪ್ರಿಯಾಂಕಾ ಉಪೇಂದ್ರ ಸಿನಿಮಾ! | | ACTPnews

ಒಟಿಟಿಗೆ ಬಂದೇ ಬಿಡ್ತು ಪ್ರಿಯಾಂಕಾ ಉಪೇಂದ್ರ ಸಿನಿಮಾ!


Last Updated:

ಪ್ರಿಯಾಂಕಾ ಉಪೇಂದ್ರ ಅಭಿನಯದ ಸೆಪ್ಟೆಂಬರ್-21 ಚಿತ್ರ ಒಟಿಟಿಗೆ ಬರ್ತಿದೆ. ಈ ಮಾಹಿತಿ ಅಧಿಕೃತವಾಗಿಯೇ ಹೊರ ಬಂದಿದೆ. ಇದರ ಪೂರ್ಣ ವಿವರ ಇಲ್ಲಿದೆ ಓದಿ.

ಒಟಿಟಿಗೆ ಬಂದೇ ಬಿಡ್ತು ಪ್ರಿಯಾಂಕಾ ಉಪೇಂದ್ರ ಸಿನಿಮಾ!
ಒಟಿಟಿಗೆ ಬಂದೇ ಬಿಡ್ತು ಪ್ರಿಯಾಂಕಾ ಉಪೇಂದ್ರ ಸಿನಿಮಾ!

ಪ್ರಿಯಾಂಕಾ ಉಪೇಂದ್ರ (Priyanka Upendra) ಅಭಿನಯದ ಸೆಪ್ಟೆಂಬರ್-21 ಚಿತ್ರ (September-21 Movie) ಒಟಿಟಿಗೆ ಬರ್ತಿದೆ. ಇದೇ ತಿಂಗಳು ಇದರ ಸ್ಟ್ರೀಮಿಂಗ್ (Streaming) ಆಗುತ್ತಿದೆ. ಈ ವಿಷಯ ಅಧಿಕೃವಾಗಿಯೇ ಹೊರ ಬಂದಿದೆ. ಕಾನ್ಸ್ ಫಿಲ್ಮ್ ಫೆಸ್ಟಿವಲ್ ಅಲ್ಲೂ ಈ ಚಿತ್ರ ಪ್ರದರ್ಶನ ಆಗಿದೆ. ಮೆಚ್ಚುಗೆಯನ್ನು ಇದು ಪಡೆದುಕೊಂಡಿದೆ. ಈ ಸಿನಿಮಾದ ಒಟಿಟಿ (OTT) ಇತರ ಮಾಹಿತಿ ಇಲ್ಲಿದೆ ಓದಿ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports