Prabhu Deva-AR Rahman: ಒಟ್ಟಿಗೆ ನಟಿಸ್ತಿದ್ದಾರೆ ಪ್ರಭುದೇವ-ರೆಹಮಾನ್! ಯಾವ ಮೂವಿ? ಯಾರು ಡೈರೆಕ್ಟರ್? | Prabhu Deva AR Rahman to share screen in a movie | | ACTPnews

ರೆಹಮಾನ್-ಪ್ರಭುದೇವ


Last Updated:

‘ಮೂನ್‌ವಾಕ್’ ಇಬ್ಬರು ಲೆಜೆಂಡ್​ಗಳಾದ ಎ.ಆರ್. ರೆಹಮಾನ್ ಮತ್ತು ಪ್ರಭುದೇವ ಒಟ್ಟಾಗಿ ಕೆಲಸ ಮಾಡುತ್ತಿರುವ ಒಂದು ಕ್ರೇಜಿ ಪ್ರಾಜೆಕ್ಟ್ ಆಗಿದೆ. ಮನರಂಜನೆ, ನೃತ್ಯ ಮತ್ತು ಸಂಗೀತವನ್ನು ಸಂಯೋಜಿಸುವ ಈ ಚಿತ್ರವನ್ನು ಈ ವರ್ಷದ ದೀಪಾವಳಿ ಉಡುಗೊರೆಯಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಚಿತ್ರತಂಡ ಬುಧವಾರ ಅಧಿಕೃತವಾಗಿ ಘೋಷಿಸಿತು.

ರೆಹಮಾನ್-ಪ್ರಭುದೇವ
ರೆಹಮಾನ್-ಪ್ರಭುದೇವ

ಭಾರತೀಯ ಮೈಕೆಲ್ ಜಾಕ್ಸನ್, ನೃತ್ಯ ಐಕಾನ್ ಪ್ರಭುದೇವ (Prabhu Deva) ಆಸ್ಕರ್ ಪ್ರಶಸ್ತಿ ವಿಜೇತ ಮತ್ತು ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್ (AR Rahman) ಅವರ ಸಂಯೋಜನೆಯು ಪ್ರೇಕ್ಷಕರಲ್ಲಿ ಭಾರೀ ಉತ್ಸಾಹವನ್ನು ಸೃಷ್ಟಿಸಿದೆ. ಎರಡು ದಶಕಗಳ ಹಿಂದೆ ಇವರಿಬ್ಬರ ಸಂಯೋಜನೆಯಿಂದ ಹೊರಬಂದ ಚಲನಚಿತ್ರಗಳು ಸಂಗೀತ ಮತ್ತು ನೃತ್ಯ ಸೆನ್ಸೇಷನ್ ಆಗಿದ್ದವು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed