Last Updated:
FSUI ಪ್ರಕಾರ, ದಾಳಿಯ ಸಮಯದಲ್ಲಿ 23 ಭಾರತೀಯ ನಾವಿಕರು ಹಡಗಿನಲ್ಲಿದ್ದರು, ಸದ್ಯ ಯಾರಿಗೂ ಯಾವುದೇ ಅಪಾಯ ಉಂಟಾಗಿಲ್ಲ, ಅವರೆಲ್ಲರೂ ಪ್ರಾಣಾಪಾಯದಿಂದ ಸುರಕ್ಷಿತವಾಗಿದ್ದಾರೆ ಎಂದು ತಿಳಿದು ಬಂದಿದೆ.
ನವದೆಹಲಿ: ರಷ್ಯಾದಿಂದ ಪಾಕಿಸ್ತಾನಕ್ಕೆ ಪ್ರಯಾಣಿಸುತ್ತಿದ್ದ ಭಾರತೀಯರಿದ್ದ ಹಡಗಿನ ಮೇಲೆ ಸೆಪ್ಟೆಂಬರ್ 2 ರಂದು ಡ್ರೋನ್ ದಾಳಿ (Drone Strikes Russian Vessel) ನಡೆಸಲಾಗಿದೆ. ಮಾನವರಹಿತ ಡ್ರೋನ್, ಹಡಗಿನ ವಸತಿ ವಿಭಾಗಕ್ಕೆ ಡಿಕ್ಕಿ ಹೊಡೆದು ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ.














