Pawan Kumar: ಹೆಂಡತಿ ಬೇಕಂತೆ, ಗಂಡನಾದ್ರೂ ಓಕೆ; ನಿರ್ದೇಶಕ ಪವನ್ ಕುಮಾರ್‌ ವಿಚಿತ್ರ ಜಾಬ್ ಆಫರ್ ವೈರಲ್ | | ACTPnews

News18


Last Updated:

ಸ್ಯಾಂಡಲ್ ವುಡ್ ನಿರ್ದೇಶಕ ಪವನ್ ಕುಮಾರ್ (Pawan Kumar) ಇತ್ತೀಚಿನ ಇನ್‍ಸ್ಟಾಗ್ರಾಂ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ (Social Media) ಸಾಕಷ್ಟು ಗಮನ ಸೆಳೆಯುತ್ತಿದೆ.

News18
News18

ಸ್ಯಾಂಡಲ್ ವುಡ್ ನಿರ್ದೇಶಕ ಪವನ್ ಕುಮಾರ್ (Pawan Kumar) ಇತ್ತೀಚಿನ ಇನ್‍ಸ್ಟಾಗ್ರಾಂ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ (Social Media) ಸಾಕಷ್ಟು ಗಮನ ಸೆಳೆಯುತ್ತಿದೆ. ಸಾಮಾನ್ಯವಾಗಿ ಸಿನಿಮಾ ಅಪ್‌ಡೇಟ್, ಇನ್ನಿತರ ವಿಚಾರಗಳ ಮೂಲಕ ಸುದ್ದಿಯಾಗುವ ಪವನ್ ಕುಮಾರ್, ಈ ಬಾರಿ ತಮ್ಮ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದಂತೆ ವಿಚಿತ್ರ ಜಾಬ್ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ಆದ್ರೆ ಇದು ನಿಜವಾದ ಉದ್ಯೋಗ ಜಾಹೀರಾತಲ್ಲ, ಬದಲಿಗೆ ತಮಾಷೆಯಾಗಿ ಮಾಡಿರುವ ಪೋಸ್ಟ್ ಎಂಬುದನ್ನು ಪವನ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಆದ್ರೆ ಪೋಸ್ಟ್‌ನಲ್ಲಿರುವ ಷರತ್ತುಗಳು ಹಾಗೂ ಅದಕ್ಕೆ ಬಂದಿರುವ ಕಾಮೆಂಟ್‌ಗಳು ನೆಟ್ಟಿಗರ ಗಮನ ಸೆಳೆದಿವೆ



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed