Last Updated:
ಆರು ಆರೋಪಿಗಳು ಅಕ್ರಮ ಆದಾಯದಿಂದ ಗಳಿಸಿದ್ದಾರೆ ಎನ್ನಲಾದ ಆಸ್ತಿಗಳನ್ನು ಪೊಲೀಸರು ಗುರುತಿಸುತ್ತಿದ್ದು, ಶೀಘ್ರದಲ್ಲೇ ವಶಪಡಿಸಿಕೊಳ್ಳುವ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಎಸ್ಪಿ ಹೇಳಿದರು. ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಅಡಿಯಲ್ಲಿ ಸಾಕ್ಷ್ಯಗಳನ್ನು ಸಂಗ್ರಹಿಸಲಾಗುತ್ತಿದೆ.
ಕೌಶಂಬಿ: ಉತ್ತರ ಪ್ರದೇಶದ ಕೌಶಂಬಿ ಪಟಾಕಿ ಕಾರ್ಖಾನೆ ಸ್ಫೋಟ ಪ್ರಕರಣದಲ್ಲಿ ಮಂಗಳವಾರ (Firecracker Factory Blast) ಮತ್ತಿಬ್ಬರು ಕೊನೆಯುಸಿರೆಳೆಯುವ ಮೂಲಕ ಸಾವನ್ನಪ್ಪಿದವೆ ಸಂಖ್ಯೆ 13 ಕ್ಕೆ ಏರಿಕೆಯಾಗಿದೆ.














