Paneer: ಪನೀರ್‌ನಲ್ಲಿ ಮೃತದೇಹ ಕೊಳೆಯದಂತೆ ತಡೆಯುವ ಕೆಮಿಕಲ್‌: ಲ್ಯಾಬ್‌ ಟೆಸ್ಟ್‌ನಲ್ಲಿ ಬಯಲಾಯ್ತು ಶಾಕಿಂಗ್ ಸತ್ಯ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಸಾಂದರ್ಭಿಕ ಚಿತ್ರ


Last Updated:

ಪನೀರ್‌ನಲ್ಲಿ ಶವಾಗಾರಗಳಲ್ಲಿ ಬಳಸುವ ಫಾರ್ಮಾಲಿನ್ ರಾಸಾಯನಿಕ ಪತ್ತೆ. ಜೀನೋಮಿಕ್ಸ್ ಬಯೋಲ್ಯಾಬ್ ವರದಿ ಪ್ರಕಾರ, ಇದು ಕ್ಯಾನ್ಸರ್, ಯಕೃತ್ತು, ಮೂತ್ರಪಿಂಡ ವೈಫಲ್ಯಕ್ಕೆ ಕಾರಣವಾಗಬಹುದು.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ(ಆ.21): ರುಚಿಯಾಗಿದೆ ಎಂದು ಬಾಯಿ ಚಪ್ಪರಿಸಿ ತಿನ್ನೋ ಪನೀರ್‌ನಲ್ಲಿ ಆಸ್ಪತ್ರೆಯ ಶವಾಗಾರಗಳಲ್ಲಿ ಮೃತದೇಹಗಳು ಕೊಳೆಯದಂತೆ ತಡೆಯಲು ಬಳಸುವ ಅದೇ ಅಪಾಯಕಾರಿ ರಾಸಾಯನಿಕ ಇರಬಹುದು ಎಂದರೆ ನೀವು ನಂಬುತ್ತೀರಾ? ಹೌದು, ಲ್ಯಾಬ್‌ ಟೆಸ್ಟ್‌ ವರದಿಯೊಂದು ಮನುಷ್ಯರು ಲಾಭದ ಆಸೆಗಾಗಿ ಅದೆಷ್ಟು ಸ್ವಾರ್ಥಿಗಳಾಗಿದ್ದಾರೆ ಎಂಬುವುದನ್ನು ಬಹಿರಂಗಪಡಿಸಿದೆ.



Source link

Leave a Reply

Your email address will not be published. Required fields are marked *