OTT: 200 ಕೋಟಿ ಬಾಚಿರುವ ಸೂರ್ಯ ನಟನೆಯ ‘ವಿಶ್ವನಾಥ್ & ಸನ್ಸ್’ OTTಗೆ! ಯಾವಾಗ, ಎಲ್ಲಿ ಸ್ಟ್ರೀಮಿಂಗ್ ಗೊತ್ತಾ? | | ACTPnews

ವಿಶ್ವನಾಥ್ ಅಂಡ್ ಸನ್ಸ್


Last Updated:

ಸೂರ್ಯ (Suriya) ಅಭಿನಯದ ಬಹುನಿರೀಕ್ಷಿತ ವಿಶ್ವನಾಥ್ ಅಂಡ್ ಸನ್ಸ್ (Vishwanath & Sons) ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಬಳಿಕವೂ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಇದೀಗ ಚಿತ್ರದ OTT ಬಿಡುಗಡೆ ಯಾವಾಗ ಎಂಬ ಬಗ್ಗೆ ಚರ್ಚೆ ಆರಂಭವಾಗಿದೆ.

ವಿಶ್ವನಾಥ್ ಅಂಡ್ ಸನ್ಸ್
ವಿಶ್ವನಾಥ್ ಅಂಡ್ ಸನ್ಸ್

ಸೂರ್ಯ (Suriya) ಅಭಿನಯದ ಬಹುನಿರೀಕ್ಷಿತ ವಿಶ್ವನಾಥ್ ಅಂಡ್ ಸನ್ಸ್ (Vishwanath & Sons) ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಬಳಿಕವೂ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಲಕ್ಕಿ ಭಾಸ್ಕರ್ ಸಿನಿಮಾ ಮೂಲಕ ಗಮನ ಸೆಳೆದ ನಿರ್ದೇಶಕ ವೆಂಕಿ ಅಟ್ಲೂರಿ ನಿರ್ದೇಶನದ ಈ ಫ್ಯಾಮಿಲಿ ಎಂಟರ್‌ಟೈನರ್ ಆಗಸ್ಟ್ 14ರಂದು ಚಿತ್ರಮಂದಿರಗಳಲ್ಲಿ ತೆರೆಕಂಡಿತ್ತು. ಸೂರ್ಯ ಜೊತೆಗೆ ಮಮಿತಾ ಬೈಜು, ರಾಧಿಕಾ ಹಾಗೂ ರವೀನಾ ಟಂಡನ್ ಸೇರಿದಂತೆ ಹಲವು ಪ್ರಮುಖ ಕಲಾವಿದರು ಸಿನಿಮಾದಲ್ಲಿ ನಟಿಸಿದ್ದಾರೆ. ಇದೀಗ ಚಿತ್ರದ OTT ಬಿಡುಗಡೆ ಯಾವಾಗ ಎಂಬ ಬಗ್ಗೆ ಚರ್ಚೆ ಆರಂಭವಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed