Nepal Floods: ನೇಪಾಳದಲ್ಲಿ ಭೀಕರ ಪ್ರವಾಹ, ಸಾವಿನ ಸಂಖ್ಯೆ 95ಕ್ಕೆ ಏರಿಕೆ, 105 ಭಾರತೀಯರು ನಾಪತ್ತೆ! ಭಾರತದಿಂದ 10 ಟನ್ ತುರ್ತು ಪರಿಹಾರ ಸಾಮಗ್ರಿ ರವಾನೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ನೇಪಾಳ ಪ್ರವಾಹ


Last Updated:

ಅಧಿಕಾರಿಗಳ ಪ್ರಕಾರ, ಟಿಬೆಟ್ ಕಡೆಯಿಂದ ಇದ್ದಕ್ಕಿದ್ದಂತೆ ಉಕ್ಕಿ ಹರಿದ ನೀರಿನ ಭಾರಿ ಪ್ರವಾಹವು ಬುಧವಾರ ಬೆಳಗ್ಗೆ ಸುಮಾರು 9 ಗಂಟೆಗೆ ನೇಪಾಳದ ರಸುವಾ (Rasuwa) ಜಿಲ್ಲೆಯ ಭೋಟೆ ಕೋಶಿ (Bhote Koshi) ನದಿಯನ್ನು ಪ್ರವೇಶಿಸಿತು. ಇದು ತಿಮುರೆ ಮತ್ತು ಸ್ಯಾಪ್ರು ಬೇಸಿ ಪ್ರದೇಶಗಳಲ್ಲಿ ಭಾರಿ ನಾಶವನ್ನು ಸೃಷ್ಟಿಸಿದೆ ಎಂದು ತಿಳಿದುಬಂದಿದೆ

ನೇಪಾಳ ಪ್ರವಾಹ
ನೇಪಾಳ ಪ್ರವಾಹ

ನೇಪಾಳದ ಫ್ಲ್ಯಾಶ್ ಫ್ಲಡ್ಸ್ (ಆಕಸ್ಮಿಕ ಪ್ರವಾಹ) ಇಂದಿನ ಮುಖ್ಯಾಂಶಗಳು: ನೇಪಾಳದ ಟಿಬೆಟ್ ಗಡಿ ಭಾಗದ ಬಳಿ ಬುಧವಾರ ಸಂಭವಿಸಿದ ಭೀಕರ ಆಕಸ್ಮಿಕ ಪ್ರವಾಹವು ಹತ್ತಾರು ಹಳ್ಳಿ, ನೂರಾರು ಮನೆಗಳು, ವಾಹನಗಳು ಮತ್ತು ಮೂಲಸೌಕರ್ಯಗಳನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿದೆ. ಪ್ರವಾಹದ ಹಾನಿಯ ತೀವ್ರತೆಯನ್ನು ಅಳೆಯಲು ಮತ್ತು ವಿಶೇಷವಾಗಿ ನದಿ ತೀರದಲ್ಲಿ ವಾಸಿಸುವ ಜನರಿಗೆ ತಕ್ಷಣದ ಪರಿಹಾರ ಕಾರ್ಯಾಚರಣೆಗಳನ್ನು ವೇಗಗೊಳಿಸಲು ಅಧಿಕಾರಿಗಳು ತೀವ್ರ ಶ್ರಮಿಸುತ್ತಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed