OTT: ಹೌಸ್‌ಫುಲ್ ಶೋಗಳ ನಡುವೆಯೇ ‘ಇರುಮುಡಿ’ ಒಟಿಟಿಗೆ? ಸ್ಟ್ರೀಮಿಂಗ್ ಡೇಟ್ ವೈರಲ್! | | ACTPnews

News18


Last Updated:

ಇರುಮುಡಿ ಸಿನಿಮಾದ ಭರ್ಜರಿ ಥಿಯೇಟರ್ ಪ್ರದರ್ಶನದ ನಡುವೆಯೇ ಇದೀಗ ಒಟಿಟಿ ಬಿಡುಗಡೆ ದಿನಾಂಕದ ಸುದ್ದಿ ಚರ್ಚೆಗೆ ಬಂದಿದೆ. ಮೂಲಗಳ ಪ್ರಕಾರ ಸಿನಿಮಾ ಸೆಪ್ಟೆಂಬರ್ 18ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ ಎಂಬ ವರದಿಗಳು ಹರಿದಾಡುತ್ತಿವೆ.

News18
News18

ಇತ್ತೀಚೆಗೆ ಬಿಡುಗಡೆಯಾದ ಇರುಮುಡಿ (Irumudi) ಸಿನಿಮಾ ಭರ್ಜರಿ ಸದ್ದು ಮಾಡುತ್ತಿದೆ. ಕಳೆದ ಕೆಲವು ವರ್ಷಗಳಲ್ಲಿ ತೆಲುಗು ಚಿತ್ರರಂಗದಲ್ಲಿ ಈ ಮಟ್ಟದ ಸಂಚಲನ ಸೃಷ್ಟಿಸಿದ ಸಿನಿಮಾಗಳು ಅಪರೂಪ ಎಂಬ ಮಾತು ಕೇಳಿಬರುತ್ತಿದೆ. ಇದರ ಬೆನ್ನಲ್ಲೇ ಸಿನಿಮಾದ ಒಟಿಟಿ ಬಿಡುಗಡೆ ದಿನಾಂಕದ ಕುರಿತು ಹೊಸ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.



Source link

Leave a Reply

Your email address will not be published. Required fields are marked *