Kichcha Sudeep: ಕಿಚ್ಚ ಸುದೀಪ್ ಜನ್ಮ ದಿನಕ್ಕೆ ಹೊಸ ಚಿತ್ರಗಳ ಅಬ್ಬರ! | | ACTPnews

ಕಿಚ್ಚ ಸುದೀಪ್ ಜನ್ಮ ದಿನಕ್ಕೆ ಹೊಸ ಚಿತ್ರಗಳ ಅಬ್ಬರ; ಆ ದಿನ ಪೋಸ್ಟರ್ ರಿಲೀಸ್!


Last Updated:

ಕಿಚ್ಚ ಸುದೀಪ್ ಈ ವರ್ಷ ಜನ್ಮ ದಿನ ಆಚರಣೆ ಮಾಡಿಕೊಳ್ಳುತ್ತಿಲ್ಲ. ಆದರೆ, ಇವರ ಅಭಿನಯದ ಚಿತ್ರಗಳು ಹುಟ್ಟುಹಬ್ಬವನ್ನ ತಮ್ಮದೇ ರೀತಿ ಸೆಲೆಬ್ರೇಟ್ ಮಾಡುತ್ತಿವೆ. ಅದರ ವಿವರ ಇಲ್ಲಿದೆ ಓದಿ.

ಕಿಚ್ಚ ಸುದೀಪ್ ಜನ್ಮ ದಿನಕ್ಕೆ ಹೊಸ ಚಿತ್ರಗಳ ಅಬ್ಬರ; ಆ ದಿನ ಪೋಸ್ಟರ್ ರಿಲೀಸ್!
ಕಿಚ್ಚ ಸುದೀಪ್ ಜನ್ಮ ದಿನಕ್ಕೆ ಹೊಸ ಚಿತ್ರಗಳ ಅಬ್ಬರ; ಆ ದಿನ ಪೋಸ್ಟರ್ ರಿಲೀಸ್!

ಕಿಚ್ಚ ಸುದೀಪ್ (Kichcha Sudeepa) ಜನ್ಮ ದಿನಕ್ಕೆ (Birthday) ಇನ್ನು ಮೂರು ದಿನ ಇದೆ. ಆದರೆ, ಸುದೀಪ್ ಸೆಲೆಬ್ರೇಷನ್‌ಗೆ ಏನು ಪ್ಲಾನ್ ಮಾಡಿಲ್ಲ. ವೈಯುಕ್ತಿಕ ಕಾರಣಗಳಿಂದಲೇ ಸುದೀಪ್ ಜನ್ಮ ದಿನ ಆಚರಣೆ ಮಾಡಿಕೊಳ್ಳುತ್ತಿಲ್ಲ. ಆದರೆ, ಸುದೀಪ್ (Sudeepa) ಅಭಿನಯದ ಚಿತ್ರ ತಂಡ ಇದನ್ನ ಸೆಲೆಬ್ರೇಷನ್ (Celebration) ಮಾಡುತ್ತಿವೆ. ಈ ದಿನ ಚಿತ್ರದ ಕೆಲವು ಪೋಸ್ಟರ್‌ಗಳನ್ನು ರಿಲೀಸ್ ಮಾಡುತ್ತಿವೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.



Source link

Leave a Reply

Your email address will not be published. Required fields are marked *