Last Updated:
ಕುತೂಹಲದಿಂದ ವೀಕ್ಷಕರು ಸ್ಕ್ರೀನ್ನಿಂದ ಕಣ್ಣು ತೆಗೆಯಲು ಸಾಧ್ಯವಾಗುವುದಿಲ್ಲ. ಜಿಯೋಹಾಟ್ಸ್ಟಾರ್ನಲ್ಲಿ ಇಂತಹ ಹಲವು ರೋಚಕ ಕ್ರೈಮ್ ಮತ್ತು ಸ್ಪೈ ಥ್ರಿಲ್ಲರ್ ಸರಣಿಗಳು ಲಭ್ಯವಿದ್ದು, ಬಿಂಜ್ ವಾಚ್ ಮಾಡಲು ಇಷ್ಟಪಡುವವರಿಗೆ ಇಲ್ಲಿವೆ ಐದು ಸರಣಿಗಳು.
ಕ್ರೈಮ್ (Crime), ಸಸ್ಪೆನ್ಸ್ ಮತ್ತು ಥ್ರಿಲ್ಲರ್ (Suspense And Thriller) ಕಥೆಗಳು ಸಿನಿಮಾ ಹಾಗೂ ವೆಬ್ ಸರಣಿ ಪ್ರಿಯರನ್ನು ಸದಾ ಸೆಳೆಯುತ್ತವೆ. ಅದರಲ್ಲೂ ಕಥೆಯಲ್ಲಿ ಒಂದರ ಹಿಂದೆ ಒಂದರಂತೆ ತಿರುವುಗಳು ಬಂದಾಗ ಮುಂದೇನಾಗಲಿದೆ ಎಂಬ ಕುತೂಹಲದಿಂದ ವೀಕ್ಷಕರು ಸ್ಕ್ರೀನ್ನಿಂದ ಕಣ್ಣು ತೆಗೆಯಲು ಸಾಧ್ಯವಾಗುವುದಿಲ್ಲ. ಜಿಯೋಹಾಟ್ಸ್ಟಾರ್ನಲ್ಲಿ ಇಂತಹ ಹಲವು ರೋಚಕ ಕ್ರೈಮ್ ಮತ್ತು ಸ್ಪೈ ಥ್ರಿಲ್ಲರ್ ಸರಣಿಗಳು ಲಭ್ಯವಿದ್ದು, ಬಿಂಜ್ ವಾಚ್ ಮಾಡಲು ಇಷ್ಟಪಡುವವರಿಗೆ ಇಲ್ಲಿವೆ ಐದು ಸರಣಿಗಳು.














