OTT: ಕ್ಲೈಮ್ಯಾಕ್ಸ್‌ವರೆಗೂ ಸೀಕ್ರೆಟ್ ಬಯಲಾಗಲ್ಲ; ಬೆಚ್ಚಿಬೀಳಿಸುವ ಟಾಪ್ 5 ಕ್ರೈಮ್ ಥ್ರಿಲ್ಲರ್ ಸಿನಿಮಾಗಳು | | ACTPnews

News18


Last Updated:

ಕುತೂಹಲದಿಂದ ವೀಕ್ಷಕರು ಸ್ಕ್ರೀನ್‌ನಿಂದ ಕಣ್ಣು ತೆಗೆಯಲು ಸಾಧ್ಯವಾಗುವುದಿಲ್ಲ. ಜಿಯೋಹಾಟ್‌ಸ್ಟಾರ್‌ನಲ್ಲಿ ಇಂತಹ ಹಲವು ರೋಚಕ ಕ್ರೈಮ್ ಮತ್ತು ಸ್ಪೈ ಥ್ರಿಲ್ಲರ್ ಸರಣಿಗಳು ಲಭ್ಯವಿದ್ದು, ಬಿಂಜ್ ವಾಚ್ ಮಾಡಲು ಇಷ್ಟಪಡುವವರಿಗೆ ಇಲ್ಲಿವೆ ಐದು ಸರಣಿಗಳು.

News18
News18

ಕ್ರೈಮ್ (Crime), ಸಸ್ಪೆನ್ಸ್ ಮತ್ತು ಥ್ರಿಲ್ಲರ್ (Suspense And Thriller) ಕಥೆಗಳು ಸಿನಿಮಾ ಹಾಗೂ ವೆಬ್ ಸರಣಿ ಪ್ರಿಯರನ್ನು ಸದಾ ಸೆಳೆಯುತ್ತವೆ. ಅದರಲ್ಲೂ ಕಥೆಯಲ್ಲಿ ಒಂದರ ಹಿಂದೆ ಒಂದರಂತೆ ತಿರುವುಗಳು ಬಂದಾಗ ಮುಂದೇನಾಗಲಿದೆ ಎಂಬ ಕುತೂಹಲದಿಂದ ವೀಕ್ಷಕರು ಸ್ಕ್ರೀನ್‌ನಿಂದ ಕಣ್ಣು ತೆಗೆಯಲು ಸಾಧ್ಯವಾಗುವುದಿಲ್ಲ. ಜಿಯೋಹಾಟ್‌ಸ್ಟಾರ್‌ನಲ್ಲಿ ಇಂತಹ ಹಲವು ರೋಚಕ ಕ್ರೈಮ್ ಮತ್ತು ಸ್ಪೈ ಥ್ರಿಲ್ಲರ್ ಸರಣಿಗಳು ಲಭ್ಯವಿದ್ದು, ಬಿಂಜ್ ವಾಚ್ ಮಾಡಲು ಇಷ್ಟಪಡುವವರಿಗೆ ಇಲ್ಲಿವೆ ಐದು ಸರಣಿಗಳು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed