Ohh My Dog Movie: ಹಿಂದಿ ಸಿನಿಮಾ ನೋಡಿ ಕಣ್ಣೀರಿಟ್ಟ ಬೆಂಗಳೂರು ಯುವತಿಯರು! ‘ಓ ಮೈ ಡಾಗ್’ ಸಿನಿಮಾದಲ್ಲಿ ಅಂಥದ್ದೇನಿದೆ? | | ACTPnews

ಓ ಮೈ ಡಾಗ್ ಚಿತ್ರ ನೋಡಿ ಕಣೀರಾದ ಬೆಂಗಳೂರು ಯುವತಿಯರು!


Last Updated:

ಓ ಮೈ ಡಾಗ್ ಎಂಬ ಹಿಂದಿ ಚಿತ್ರ ನೋಡಿದ ಬೆಂಗಳೂರು ಯುವತಿಯರು ಕಣ್ಣೀರಾಗಿದ್ದಾರೆ. ಈ ಚಿತ್ರದ ವಿಷಯವೇ ಆ ರೀತಿ ಇದೆ. ಈ ಸಿನಿಮಾದ ಇನ್ನಷ್ಟು ವಿವರ ಇಲ್ಲಿದೆ ಓದಿ.

ಓ ಮೈ ಡಾಗ್ ಚಿತ್ರ ನೋಡಿ ಕಣೀರಾದ ಬೆಂಗಳೂರು ಯುವತಿಯರು!
ಓ ಮೈ ಡಾಗ್ ಚಿತ್ರ ನೋಡಿ ಕಣೀರಾದ ಬೆಂಗಳೂರು ಯುವತಿಯರು!

ಓ ಮೈ ಡಾಗ್ ಚಿತ್ರ (Ohh My Dog Movie) ಜನರನ್ನ ಸೆಳೆಯುತ್ತಿದೆ. ಪ್ರಿವ್ಯೂ ಶೋದಲ್ಲಿಯೇ (Preview Shows) ಇದನ್ನ ನೋಡಿದ ಯುವತಿಯರು ಕಣ್ಣೀರಾಗಿದ್ದಾರೆ. ಸಾಕು ನಾಯಿಯ ಕತೆ ಇದರಲ್ಲಿದೆ. ನಾಯಿ ಕಳ್ಳಸಾಗಣೆ ಮತ್ತು ಕಿಡ್ನಿ ಮಾರಾಟದ ಜಾಲದ ಕರಾಳ ಕತೆ ಇದರಲ್ಲಿದೆ. ಓ ಮೈ ಗಾಡ್-2 ಚಿತ್ರದ (‘OMG 2 Movie) ಡೈರೆಕ್ಟರ್ ಅಮಿತ್ ರೈ (Amit Rai) ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ. ಇದರಲ್ಲಿ ಮಕ್ಕಳ ಕತೆ ಹೇಳ್ತಾನೆ ನಾಯಿಗಳ ವ್ಯಥೆಯನ್ನು ಕಟ್ಟಿಕೊಟ್ಟಿದ್ದಾರೆ. ಇದನ್ನ ನೋಡಿದ ಬೆಂಗಳೂರು ಯುವತಿಯರು ಕಣ್ಣೀರಾಗಿದ್ದಾರೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed