Namo Drone Didi: ‘ಡ್ರೋನ್ ದೀದಿ’ಗಳಾದ ಗ್ರಾಮೀಣ ಮಹಿಳೆಯರು! ಕೇಂದ್ರದಿಂದ 8 ಲಕ್ಷ ರೂಪಾಯಿಗಳ ಆರ್ಥಿಕ ನೆರವು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ನಮೋ ಡ್ರೋನ್ ದೀದಿ ಯೋಜನೆ


Last Updated:

Namo Drone Didi: ಕೇಂದ್ರದ ‘ನಮೋ ಡ್ರೋನ್ ದೀದಿ’ ಯೋಜನೆ ಗ್ರಾಮೀಣ ಮಹಿಳೆಯರಿಗೆ ಕೃಷಿ ಕ್ಷೇತ್ರದಲ್ಲಿ ಸ್ವಾವಲಂಬನೆಗೆ ನೆರವಾಗುತ್ತಿದೆ. ಕರ್ನಾಟಕ 145 ತರಬೇತಿ ಪಡೆದ ಡ್ರೋನ್ ದೀದಿಗಳೊಂದಿಗೆ ಮೊದಲ ಸ್ಥಾನದಲ್ಲಿದೆ.

ನಮೋ ಡ್ರೋನ್ ದೀದಿ ಯೋಜನೆ
ನಮೋ ಡ್ರೋನ್ ದೀದಿ ಯೋಜನೆ

ಗ್ರಾಮೀಣ ಭಾಗದ ಮಹಿಳೆಯರು (rural women) ತಂತ್ರಜ್ಞಾನವನ್ನು ಬಳಸಿ ಕೃಷಿ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಸೃಷ್ಟಿಸಲು ಮತ್ತು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಕೇಂದ್ರ ಸರ್ಕಾರದ (Central Government) ‘ನಮೋ ಡ್ರೋನ್ ದೀದಿ’ ಯೋಜನೆಯು (Namo Drone Didi’ scheme) ದೊಡ್ಡ ಮಟ್ಟದಲ್ಲಿ ನೆರವಾಗುತ್ತಿದೆ. ಉತ್ತರಪ್ರದೇಶ (Uttar Pradesh) ಸೇರಿದಂತೆ ದೇಶಾದ್ಯಂತ ಗ್ರಾಮೀಣ ಮಹಿಳೆಯರು ಈಗ ಪ್ರಮಾಣೀಕೃತ ಡ್ರೋನ್ ಪೈಲಟ್‌ಗಳಾಗಿ (certified drone pilots) ಹೊರಹೊಮ್ಮುತ್ತಿದ್ದಾರೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports