Mojtaba Khamenei: ಮೊಜ್ತಾಬಾ ಖಮೇನಿ ಬದುಕಿಲ್ವಾ? ಅದೊಂದು ಕಾರಣದಿಂದ ಹೆಚ್ಚಾಗುತ್ತಿದೆ ಅನುಮಾನ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಮೊಜ್ತಾಬಾ ಖಮೇನಿ


Last Updated:

ವರದಿಯ ಪ್ರಕಾರ, ಇರಾನ್ ಹತ್ತಿರವಿರುವ ಮೂಲಗಳು 56 ವರ್ಷದ ನಾಯಕ ಮೊಜ್ತಾಬಾ ಖಮೇನಿ ಅವರು “ಫೆಬ್ರವರಿ ತಿಂಗಳಿನಲ್ಲಿ ನಡೆದ ದಾಳಿಯಲ್ಲಿ ತಮಗಾಗಿದ್ದ ತೀವ್ರ ಗಾಯಗಳಿಂದಾಗಿ ಇತ್ತೀಚೆಗೆ ನಿಧನರಾಗಿದ್ದಾರೆ” ಎಂದು ಶಂಕಿಸಿದ್ದಾರೆ.

ಮೊಜ್ತಾಬಾ ಖಮೇನಿ
ಮೊಜ್ತಾಬಾ ಖಮೇನಿ

ಅಮೆರಿಕ-ಇಸ್ರೇಲ್ ಮತ್ತು ಇರಾನ್ (US-Israel war) ನಡುವೆ ಯುದ್ಧ ಆರಂಭವಾದಾಗಿನಿಂದ, ವಾಷಿಂಗ್ಟನ್ ಮತ್ತು ಜೆರುಸಲೆಮ್‌ನ ಅಧಿಕಾರ ಕಾರಿಡಾರ್‌ಗಳಲ್ಲಿ (Washington and Jerusalem) ಒಂದು ಮುಖ್ಯ ಪ್ರಶ್ನೆ ಕೇಳಿಬರುತ್ತಿದೆ. ಅದೇನೆಂದರೆ ಮೊಜ್ತಾಬಾ ಖಮೇನಿ (Mojtaba Khamenei) ಎಲ್ಲಿದ್ದಾರೆ? ಎಂಬುದು. ಫೆಬ್ರವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ಭೀಕರ ವೈಮಾನಿಕ ದಾಳಿಗಳನ್ನು ನಡೆಸಿದ್ದವು. ಈ ದಾಳಿಯಲ್ಲಿ ಇರಾನ್‌ನ ಅಂದಿನ ಸುಪ್ರೀಂ ಲೀಡರ್ ಅಲಿ ಖಮೇನಿ ಮತ್ತು ಅವರ ಕುಟುಂಬದ ಹಲವು ಸದಸ್ಯರು ಮೃತಪಟ್ಟಿದ್ದರು. ಇದಕ್ಕೆ ಪ್ರತಿಕಾರವಾಗಿ, ಇರಾನ್ ಜಲಸಂಧಿ ಮತ್ತು ಗಲ್ಫ್ ಪ್ರದೇಶದಾದ್ಯಂತ ವಾಷಿಂಗ್ಟನ್‌ಗೆ ಸೇರಿದ ಹಲವಾರು ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸಿತು ಹಾಗೂ ಆಯಕಟ್ಟಿನ ಹಾರ್ಮುಜ್ ಜಲಸಂಧಿಯ ಮೂಲಕ ಹಡಗುಗಳ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಿತ್ತು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed