Last Updated:
ಭಾರತದ ಕಾರ್ಯವು ವೈವಿಧ್ಯತೆಯಲ್ಲಿ ಏಕತೆಯನ್ನು ಅರಿತುಕೊಳ್ಳುವುದು ಮಾತ್ರವಲ್ಲ, ಇಡೀ ಜಗತ್ತಿಗೆ ಅದನ್ನು ಅರಿತುಕೊಳ್ಳುವಂತೆ ಮಾಡುವುದು ಎಂದು ಹೇಳಿದ ಭಾಗವತ್, ಏಕತೆ ಮತ್ತು ವೈವಿಧ್ಯತೆ ಭಾರತದ ಡಿಎನ್ಎಯಲ್ಲಿದೆ ಮತ್ತು ವಿಭಿನ್ನ ಮಾರ್ಗಗಳಿದ್ದರೂ, ಗಮ್ಯಸ್ಥಾನ ಒಂದೇ ಆಗಿರಬಹುದು ಎಂದು ಹೇಳಿದರು.
ನ್ಯೂಯಾರ್ಕ್: ಭಾರತದಲ್ಲಿ ಮುಸ್ಲಿಮರು (Muslims in India) ಇರಬಾರದು ಎಂದು ಬಯಸುವ ಹಿಂದೂಗಳು, ಹಿಂದೂಗಳೇ ಅಲ್ಲ ಎಂದು ಆರೆಸ್ಸೆಸ್ (RSS) ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಪ್ರತಿಪಾದಿಸಿದ್ದಾರೆ.














