America America-2 Trailer: ಅಮ್ಮ ಸತ್ಯ, ಅಪ್ಪ ಮಿಥ್ಯ! ಇಬ್ಬರು ನಾಯಕರಿಗೂ ಐ ಲವ್ ಯು ಹೇಳುವ ನಾಯಕಿ! | | ACTPnews

ಅಮ್ಮ ಸತ್ಯ-ಅಪ್ಪ ಮಿಥ್ಯ; ಇಬ್ಬರು ನಾಯಕರಿಗೂ ಐ ಲವ್ ಯು ಹೇಳುವ ನಾಯಕಿ!


Last Updated:

ಅಮೆರಿಕಾ ಅಮೆರಿಕಾ-2 ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ಚಿತ್ರದಲ್ಲಿರೋ ವಿಷಯದ ಸಂಕ್ಷಿಪ್ತ ಚಿತ್ರಣ ಇದರಲ್ಲಿ ರಿವೀಲ್ ಆಗಿದೆ. ಕೊನೆಯಲ್ಲಿ ನಾಗತಿಹಳ್ಳಿ ಮೇಷ್ಟ್ರು ಒಂದು ಮಾತು ಹೇಳಿದ್ದಾರೆ. ಅದು ಇಂಟ್ರಸ್ಟಿಂಗ್ ಆಗಿದೆ. ಈ ಎಲ್ಲದರ ಇನ್ನಷ್ಟು ವಿವರ ಇಲ್ಲಿದೆ ಓದಿ.

ಅಮ್ಮ ಸತ್ಯ-ಅಪ್ಪ ಮಿಥ್ಯ; ಇಬ್ಬರು ನಾಯಕರಿಗೂ ಐ ಲವ್ ಯು ಹೇಳುವ ನಾಯಕಿ!
ಅಮ್ಮ ಸತ್ಯ-ಅಪ್ಪ ಮಿಥ್ಯ; ಇಬ್ಬರು ನಾಯಕರಿಗೂ ಐ ಲವ್ ಯು ಹೇಳುವ ನಾಯಕಿ!

ಹಳೇ ಕಥೆಗಳಿಂದಲೇ ಹೊಸ ಕಥೆಗಳು ಹುಟ್ಟೋದು. ನಾಗತಿಹಳ್ಳಿ ಚಂದ್ರಶೇಖರ್ (Nagathihalli Chandrashekhar) ಅವರು ಈ ಒಂದು ಮಾತು ಹೇಳಿದ್ದಾರೆ. ಅಮೆರಿಕಾ ಅಮೆರಿಕಾ-2 ಚಿತ್ರದ ಟ್ರೈಲರ್ ಕೊನೆಯಲ್ಲಿ ಈ ಒಂದು ವಿಷಯವನ್ನ ಹೇಳಿಕೊಂಡಿದ್ದಾರೆ. ಆದರೆ, ಅಮೆರಿಕಾ ಅಮೆರಿಕಾ-2 ಚಿತ್ರದ (America America-2 Movie) ಟ್ರೈಲರ್ ನೋಡಿದಾಗ ಇದೊಂದು ತ್ರಿಕೋನ ಪ್ರೇಮ ಕತೆಯ ಚಿತ್ರ ಅನಿಸುತ್ತದೆ. ನಾಯಕಿಗೆ ತಮ್ಮ ಪ್ರೀತಿ ಹೇಳಲು ಹಂಬಲಿಸೋ ಪೃಥ್ವಿ ಅಂಬಾರ್ (Niroop Bhandari) ಹಾಗೂ ನಿರೂಪ್ ಭಂಡಾರಿ (Pruthvi Ambaar) ಇಲ್ಲಿ ಪ್ರೇಮಿಗಳಾಗಿಯೇ ಕಾಣಿಸುತ್ತಾರೆ. ಆದರೆ, ಈ ಟ್ರೈಲರ್ ಅಲ್ಲಿಯೇ ಒಂದು ಟ್ವಿಸ್ಟ್ ಇದೆ. ಅದೇನು ಅನ್ನೋದು ಇಲ್ಲಿದೆ ಓದಿ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports