Mobile Ban in Temples: ದೇವಸ್ಥಾನದ ಒಳಗೆ ಮೊಬೈಲ್‌ಗೆ ಪ್ರವೇಶವಿಲ್ಲ! ತಮಿಳುನಾಡು ಸರ್ಕಾರದಿಂದ ಮಹತ್ವದ ನಿರ್ಧಾರ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಸಾಂಕೇತಿಕ ಚಿತ್ರ


Last Updated:

ದೇವಾಲಯಗಳಲ್ಲಿ ದೇವರ ಫೋಟೋ ತೆಗೆಯಬಾರದು, ದೇಗುಲದ ಒಳಗೆ ಮೊಬೈಲ್ ಬಳಸಬಾರದು ಅಂತ ಬೋರ್ಡ್‌ಗಳು ಹಾಕಿರುತ್ತಾರೆ. ಆದರೆ ಭಕ್ತರು ಕೇಳೋದೇ ಇಲ್ಲ. ಮೊಬೈಲ್ ತೆಗೆದುಕೊಂಡು ದೇವರಿಗೂ ಕಿರಿಕಿರಿ ಮಾಡ್ತಾರೆ! ಆದರೆ ಇನ್ಮುಂದೆ ತಮಿಳುನಾಡು ದೇವಸ್ಥಾನಗಳಲ್ಲಿ ಮೊಬೈಲ್ ತೆಗೆದುಕೊಂಡು ಹೋಗುವಂತಿಲ್ಲ.

ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ಚೆನ್ನೈ: ದೇವಾಲಯಗಳಲ್ಲಿ (temples) ದೇವರ ಫೋಟೋ (God’s Photo) ತೆಗೆಯಬಾರದು, ದೇಗುಲದ ಒಳಗೆ ಮೊಬೈಲ್ ಬಳಸಬಾರದು ಅಂತ ಬೋರ್ಡ್‌ಗಳು ಹಾಕಿರುತ್ತಾರೆ. ಆದರೆ ಭಕ್ತರು ಕೇಳೋದೇ ಇಲ್ಲ. ಮೊಬೈಲ್ ತೆಗೆದುಕೊಂಡು ದೇವರಿಗೂ ಕಿರಿಕಿರಿ ಮಾಡ್ತಾರೆ! ಆದರೆ ಇನ್ಮುಂದೆ ತಮಿಳುನಾಡು ದೇವಸ್ಥಾನಗಳಲ್ಲಿ (Tamil Nadu’s Temple) ಮೊಬೈಲ್ ತೆಗೆದುಕೊಂಡು ಹೋಗುವಂತಿಲ್ಲ. ತಮಿಳುನಾಡು ಹಿಂದೂ ಧಾರ್ಮಿಕ ಮತ್ತು ದತ್ತಿ ದತ್ತಿ (HR&CE) ಸಚಿವ ಎಸ್. ರಮೇಶ್ (S Ramesh) ತಮಿಳುನಾಡು ರಾಜ್ಯಾದ್ಯಂತ ಪ್ರಮುಖ ದೇವಾಲಯಗಳ ಆವರಣದಲ್ಲಿ ಮೊಬೈಲ್ ಫೋನ್ ಬಳಕೆಯನ್ನು ಸೆಪ್ಟೆಂಬರ್ 1 ರಿಂದ ನಿಷೇಧಿಸಲಾಗುವುದು (Mobile Phone Ban) ಎಂದು ಹೇಳಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed