Sara Tendulkar: ಹೇಗಿರಬೇಕಂತೆ ಗೊತ್ತಾ ಸಚಿನ್ ತೆಂಡೂಲ್ಕರ್ ಅಳಿಯ! ಮೊದಲಬಾರಿ ಮನಬಿಚ್ಚಿ ಮಾತನಾಡಿದ ಸಾರಾ ತೆಂಡೂಲ್ಕರ್ | | ACTPnews

ಸಾರಾ ತೆಂಡೂಲ್ಕರ್


Last Updated:

ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ (Sachin Tendulkar) ಅವರ ಪುತ್ರಿ ಸಾರಾ ತೆಂಡೂಲ್ಕರ್ (Sara Tendulkar) ಇತ್ತೀಚೆಗೆ ತಮ್ಮ ವೈಯಕ್ತಿಕ ಜೀವನ ಹಾಗೂ ಭವಿಷ್ಯದ ಮದುವೆಯ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ.

ಸಾರಾ ತೆಂಡೂಲ್ಕರ್
ಸಾರಾ ತೆಂಡೂಲ್ಕರ್

ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ (Sachin Tendulkar) ಅವರ ಪುತ್ರಿ ಸಾರಾ ತೆಂಡೂಲ್ಕರ್ (Sara Tendulkar) ಇತ್ತೀಚೆಗೆ ತಮ್ಮ ವೈಯಕ್ತಿಕ ಜೀವನ ಹಾಗೂ ಭವಿಷ್ಯದ ಮದುವೆಯ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ. ಸಹೋದರ ಅರ್ಜುನ್ ತೆಂಡೂಲ್ಕರ್ ಮತ್ತು ಸಾನಿಯಾ ಚಾಂದೋಕ್ ವಿವಾಹವನ್ನು ನೆನಪಿಸಿಕೊಂಡಿರುವ ಸಾರಾ, ತಮ್ಮ ಸಹೋದರನ ಮದುವೆಯನ್ನು ತನ್ನ ಭವಿಷ್ಯದ ಮದುವೆಗೆ ಒಂದು ರೀತಿಯ ಟ್ರಯಲ್ ರೌಂಡ್ ಎಂದು ಬಣ್ಣಿಸಿದ್ದಾರೆ. ಇದೇ ವೇಳೆ, ತಮ್ಮ ಭಾವಿ ಸಂಗಾತಿಯಲ್ಲಿ ಯಾವ ಗುಣಗಳನ್ನು ಬಯಸುತ್ತಾರೆ ಎಂಬುದನ್ನೂ ಬಹಿರಂಗಪಡಿಸಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed