Last Updated:
ಬೆಳ್ಳಿ ತೆರೆ ಮೇಲೆ ಗಣೇಶನ ಆರಾಧನೆ ಇದ್ದೇ ಇರುತ್ತದೆ. ವಿಘ್ನವಿನಾಶಕನ ಪವಾಡಗಳನ್ನ ತೋರಿಸಿರೋದು ಇದೆ. ಗಣೇಶ ಅನ್ನುವ ಟೈಟಲ್ ಅಲ್ಲಿಯೇ ಸಾಲು ಸಾಲು ಸಿನಿಮಾಗಳೂ ಬಂದಿರೋದು ಇದೆ. ಈ ಚಿತ್ರಗಳ ಒಂದಷ್ಟು ಮಾಹಿತಿ ಇಲ್ಲಿದೆ ಓದಿ.
ಬೆಳ್ಳಿ ತೆರೆ ಮೇಲೆ ಗಣೇಶನ ಆರಾಧನೆ ಇದ್ದೇ ಇರುತ್ತದೆ. ವಿಘ್ನವಿನಾಶಯಕನಿಗೆ ಪೂಜೆ ಸಲ್ಲಿಯೇ ಎಲ್ಲ ಕೆಲಸವು ಶುರು ಆಗೋದು ಇದೆ. ಸಿನಿಮಾಗಳಲ್ಲಿ ಗಣೇಶನ (Ganesh on Movies) ಪವಾಡಗಳನ್ನ ತೋರಿಸಿದ ಚಿತ್ರಗಳು ಇವೆ. ಕನ್ನಡದ (Kannada) ಇನ್ನು ಕೆಲವು ಚಿತ್ರಗಳಲ್ಲಿ ಗಣೇಶನ ಬಗ್ಗೆ ಹೇಳಿರೋದು ಇದೆ. ಗಣೇಶ ಅನ್ನುವ ಹೆಸರಿನ ಟೈಟಲ್ (Title) ಇರೊ ಚಿತ್ರಗಳು ಬಂದಿವೆ. ಬಾಲ ಗಣೇಶ (Bal Ganesh) ಅನ್ನುವ ಚಿತ್ರದ ಹಿಂದಿಯಲ್ಲೂ ಬಂದಿತ್ತು. ಕನ್ನಡದಲ್ಲೂ ಬಂದಿತ್ತು. ಈ ಎಲ್ಲ ಸಿನಿಮಾಗಳ ಒಂದಷ್ಟು ಮಾಹಿತಿ ಇಲ್ಲಿದೆ ಓದಿ.














