Kunal Death Case: ಕೃನಾಲ್ ಫ್ಯಾಮಿಲಿ ಸಾವಿಗೆ ಬಿಗ್ ಟ್ವಿಸ್ಟ್; ಐಫೋನ್ ಕಾರಣವಲ್ಲ ಎಂದ ಪೊಲೀಸರಿಂದ ಸ್ಪೋಟಕ ಮಾಹಿತಿ | | ACTPnews

Kunal Death Case: ಕೃನಾಲ್ ಫ್ಯಾಮಿಲಿ ಸಾವಿಗೆ ಬಿಗ್ ಟ್ವಿಸ್ಟ್; ಐಫೋನ್ ಕಾರಣವಲ್ಲ ಎಂದ ಪೊಲೀಸರಿಂದ ಸ್ಪೋಟಕ ಮಾಹಿತಿ |


ಮಾಧ್ಯಮ ವರದಿಗಳ ಪ್ರಕಾರ, ಚಂದಗುಡೆ ಕುಟುಂಬದಲ್ಲಿ ವರ್ಷಗಳಿಂದ ಜಗಳ ನಡೆಯುತ್ತಿತ್ತು ಎನ್ನಲಾಗ್ತಿದೆ. ಮುರಳೀಧರ್ ಚಂದಗುಡೆ ಮತ್ತು ಸಂಗೀತಾ ಚಂದಗುಡೆ ಅವರಿಗೆ ಇಬ್ಬರು ಮಕ್ಕಳಿದ್ದರು. ಮುರಳೀಧರ್ ಚಂದಗುಡೆ ಟ್ರಕ್ ಓಡಿಸುತ್ತಿದ್ದರು, ಆದ್ದರಿಂದ ಅವರು ಹೆಚ್ಚಾಗಿ ಮನೆಯಿಂದ ದೂರವಿದ್ದರು. 6 ವರ್ಷಗಳ ಹಿಂದೆ, ಅವರ ಹಿರಿಯ ಮಗ ಅನಾರೋಗ್ಯದಿಂದ ನಿಧನರಾದ್ರು. ಅಂದಿನಿಂದ, ಕುಟುಂಬದಲ್ಲಿ ಜಗಳವಾಗಿತ್ತು. ಮುರಳೀಧರ್ ದೂರವಿದ್ದ ಕಾರಣ, ಕೃನಾಲ್ ಮೇಲೆ ಯಾರಿಗೂ ಯಾವುದೇ ನಿಯಂತ್ರಣವಿರಲಿಲ್ಲ. ತಂದೆ-ಮಗನ ಸಂಬಂಧ ಚೆನ್ನಾಗಿರಲಿಲ್ಲ ಎಂದು ಸಂಬಂಧಿಕರು ಹೇಳ್ತಿದ್ದರು. ತಂದೆ ಕೇವಲ ಎರಡು ದಿನಗಳ ಹಿಂದೆ ಮನೆಗೆ ಬಂದಿದ್ದರು. ನಂತರ ತಂದೆ ಮತ್ತು ಮಗನ ನಡುವೆ ಜಗಳ ನಡೆದು ಕೃನಾಲ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗ್ತಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports