Kunal Chandgude Case: ಕುನಾಲ್‌ನೂ ಇಲ್ಲ, ತಂದೆ-ತಾಯಿಯೂ ಇಲ್ಲ! ಮನೆ ಮಾಲೀಕರ ದಾರಿ ಕಾಯುತ್ತಾ ಅನ್ನನೀರು ಬಿಟ್ಟ ನಾಯಿ ‘ಶೇರು’! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

'ಶೇರು' ಜೊತೆ ಕುನಾಲ್ ಫ್ಯಾಮಿಲಿ


Last Updated:

Kunal Chandagude: 19 ವರ್ಷದ ಯುವಕ ಕುನಾಲ್ ಚಂದಗುಡೆ, ತಂದೆ ಮುರಳೀಧರ್ ಚಂದಗುಡೆ ಹಾಗೂ ತಾಯಿ ಸಂಗೀತಾ ಚಂದಗುಡೆ ಮೂವರು ಆತ್ಮಹತ್ಯೆಗೆ ಶರಣಾಗಿದ್ದರು. ಇತ್ತ ಮನೆ ಮಾಲೀಕರ ದಾರಿ ಕಾಯುತ್ತಿದ್ದ ನಾಯಿ (Dog) ‘ಶೇರು’ (Sheru) ಅನ್ನ ನೀರು ಬಿಟ್ಟು ಚಿಂತಿಸತೊಡಗಿತ್ತು.

'ಶೇರು' ಜೊತೆ ಕುನಾಲ್ ಫ್ಯಾಮಿಲಿ
‘ಶೇರು’ ಜೊತೆ ಕುನಾಲ್ ಫ್ಯಾಮಿಲಿ

ಮಹಾರಾಷ್ಟ್ರ: 19 ವರ್ಷದ ಯುವಕ ಕುನಾಲ್ ಚಂದಗುಡೆ (Kunal Chandgude) ಸಾವಿನ ಬಗ್ಗೆ ದೇಶಾದ್ಯಂತ ಭಾರೀ ಚರ್ಚೆ ನಡೆಯುತ್ತಿದೆ. ಛತ್ರಪತಿ ಸಂಭಾಜಿನಗರದ (Chhatrapati Sambhajinagar) ಖಾವದ್ಯ ಡೊಂಗರ್‌ (Khavadya Dongar) ಬೆಟ್ಟದಲ್ಲಿ 19 ವರ್ಷದ ಕುನಾಲ್ ಚಂದಗುಡೆ ಎಂಬ ಯುವಕ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ. ಆತನನ್ನು ಮನವೊಲಿಸೋದಕ್ಕೆ ತೆರಳಿದ್ದ ತಂದೆ ಮುರಳೀಧರ್ ಚಂದಗುಡೆ (Muralidhar Chandgude) ಕೂಡ ಬೆಟ್ಟದಿಂದ ಬಿದ್ದಿದ್ದರು. ಇದನ್ನೆಲ್ಲ ನೋಡುತ್ತಿದ್ದ ಅವನ ತಾಯಿ ಸಂಗೀತಾ ಚಂದಗುಡೆ (Sangeeta Chandgude) ಕೂಡ ಬೆಟ್ಟದಿಂದ ಹಾರಿ ಆತ್ಮಹತ್ಯೆಗೆ ಶರಣಾಗಿದ್ದರು. ಇತ್ತ ಮನೆ ಮಾಲೀಕರ ದಾರಿ ಕಾಯುತ್ತಿದ್ದ ನಾಯಿ (Dog) ‘ಶೇರು’ (Sheru) ಅನ್ನ ನೀರು ಬಿಟ್ಟು ಚಿಂತಿಸತೊಡಗಿತ್ತು. ಇದೀಗ ನಾಯಿಯನ್ನು ಸುರಕ್ಷಿತವಾಗಿ ಹಿಡಿದು, ಬೇರೆಡೆಗೆ ಶಿಫ್ಟ್ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed