Last Updated:
ಟಾಕ್ಸಿಕ್ ಅಂದ್ರೆ ಏನು? ಟಾಕ್ಸಿಕ್ ಚಿತ್ರದಲ್ಲಿ ಏನಿದೆ? ಈ ಪ್ರಶ್ನೆಗಳಿಗೆ ಯಶ್ ಉತ್ತರ ಕೊಟ್ಟಿದ್ದಾರೆ. ಅದರ ವಿವರ ಇಲ್ಲಿದೆ ಓದಿ.
ಹೈದ್ರಾಬಾದ್ ಅಲ್ಲಿ ಒಂದೇ ಪ್ರಶ್ನೆ ಇದೆ. ಅದು ಟಾಕ್ಸಿಕ್ (Toxic) ಅಂದ್ರೆ ಏನು ಅನ್ನೋದು. ಇಡಿ ಇಂಡಿಯಾದಲ್ಲೂ (India) ಅದೇ ಪ್ರಶ್ನೆ ಇದೆ. ಕರ್ನಾಟಕದಲ್ಲೂ ಇದು ನಮ್ಮ ಹೆಮ್ಮೆ ಸಿನಿಮಾ ಅಂತಲೇ ನೋಡುತ್ತಿದ್ದಾರೆ. ಆದರೂ, ಕನ್ನಡಿಗರಿಗೂ ಪ್ರಶ್ನೆ ಇದೆ. ಟಾಕ್ಸಿಕ್ ಅಂದರೆ ಏನು? ಇದರಲ್ಲಿ ಏನಿದೆ? ಎಲ್ಲರ ಈ ಪ್ರಶ್ನೆಗೆ ಸ್ವತಃ ಯಶ್ (Yash) ಉತ್ತರ ಕೊಟ್ಟಿದ್ದಾರೆ. ಟಾಕ್ಸಿಕ್ ಅಂದ್ರೆ ಏನು? ಟಾಕ್ಸಿಕ್ (Toxic) ಅಲ್ಲಿ ಏನಿದೆ ಅನ್ನೋದನ್ನು ಹೇಳಿದ್ದಾರೆ. ಇವರ ಮಾತುಗಳು ಕನ್ವಿನ್ಸಿಂಗ್ ಆಗಿವೆ.














