Last Updated:
ಹಾಸ್ಯ ನಾಯಕ ನಟ ಕೋಮಲ್ ಕುಮಾರ್ ಹೊಸ ಚಿತ್ರದ ಹೊಸ ಸುದ್ದಿ ಹೊರ ಬಂದಿದೆ. ಇದು ಹಾಡಿನ ವಿಚಾರವಾದರೂ ವಿಶೇಷ ದಿನವೇ ಇದರ ಝಲಕ್ ಸಿಗಲಿದೆ. ವಿಜಯವಾಡದಲ್ಲಿ ಇದರ ಶೂಟಿಂಗ್ ಆಗಿದೆ. ಇನ್ನು ಸುಮಾರು ವಿಚಾರ ಇವೆ. ಅದರ ವಿವರ ಇಲ್ಲಿದೆ ಓದಿ.
ಕೋಮಲ್ ಕುಮಾರ್ (Komal Kumar) ಅಭಿನಯದ ರೋಲೆಕ್ಸ್ ಚಿತ್ರದ (Rolex Movie) ಬಹುತೇಕ ಕೆಲಸ ಪೂರ್ಣ ಆಗಿದೆ. ಬಿಟ್ಟಿರೋ ಟೀಸರ್ ಕೂಡ ಕುತೂಹಲ ಮೂಡಿಸಿದೆ. ಈ ಚಿತ್ರದಲ್ಲಿರೋ ನಾಲ್ಕು ಹಾಡುಗಳಿಗೆ ಜೆಸ್ಟಿ ಗಿಫ್ಟ್ ಮ್ಯೂಸಿಕ್ (Jassie Gift Music) ಮಾಡಿದ್ದಾರೆ. ಅಕ್ಟೋಬರ್ ಅಲ್ಲಿಯೇ ಈ ಚಿತ್ರ ರಿಲೀಸ್ ಮಾಡುವ ಪ್ಲಾನ್ ಕೂಡ ನಡೀತಿದೆ. ಆದರೆ, ಇದೀಗ ವಿಷಯ ಇದಲ್ಲ ಬಿಡಿ. ಈ ಸಿನಿಮಾದ ಒಂದು ಹಾಡಿನ ಹೊಸ ವಿಷಯವನ್ನ ಚಿತ್ರ ತಂಡ ಹೇಳಿಕೊಂಡಿದೆ. ಅದೇನು ಅನ್ನೋದು ಇಲ್ಲಿದೆ ಓದಿ.














