Bigg Boss-13: ಬಿಗ್ ಬಾಸ್ ಮನೆಯಲ್ಲಿ ಕಾಮನ್ ಮ್ಯಾನ್ vs ಸೆಲೆಬ್ರಿಟಿ? ಶುರುವಾಯ್ತಾ ಹೊಸ ಆಟ? | | ACTPnews

ಬಿಗ್ ಬಾಸ್ ಮನೆಯಲ್ಲಿ ಸೆಲೆಬ್ರಿಟಿಗಳಿಂದ ಕಾಮನ್ ಮ್ಯಾನ್ ಟಾರ್ಗೆಟ್ ಆಗ್ತಿದ್ದಾರಾ?(ಚಿತ್ರ ಕೃಪೆ: ಕಲರ್ಸ್​ ಕನ್ನಡ ಇನ್​ಸ್ಟಾಗ್ರಾಮ್)

Last Updated:

ಬಿಗ್ ಬಾಸ್ ಮನೆಯಲ್ಲಿರೋ ಸೆಲೆಬ್ರಿಟಿಗಳು ಕಾಮನ್‌ಮ್ಯಾನ್‌ಗಳನ್ನ ಟಾರ್ಗೆಟ್ ಮಾಡ್ತಿದ್ದಾರಾ? ಧನುಷ್ಯ ಮತ್ತು ಮಹಾಕವಿ ಮಂಜ್ಯಾ ಹೇಳ್ತಿರೋದು ನಿಜವೇ? ಈ ಎಲ್ಲ ಪ್ರಶ್ನೆಗಳನ್ನ ಈಗೀನ ಪ್ರೋಮೋ ಹುಟ್ಟುಹಾಕಿದೆ. ಇದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ.

ಬಿಗ್ ಬಾಸ್ ಮನೆಯಲ್ಲಿ ಸೆಲೆಬ್ರಿಟಿಗಳಿಂದ ಕಾಮನ್ ಮ್ಯಾನ್ ಟಾರ್ಗೆಟ್ ಆಗ್ತಿದ್ದಾರಾ?(ಚಿತ್ರ ಕೃಪೆ: ಕಲರ್ಸ್​ ಕನ್ನಡ ಇನ್​ಸ್ಟಾಗ್ರಾಮ್)
ಬಿಗ್ ಬಾಸ್ ಮನೆಯಲ್ಲಿ ಸೆಲೆಬ್ರಿಟಿಗಳಿಂದ ಕಾಮನ್ ಮ್ಯಾನ್ ಟಾರ್ಗೆಟ್ ಆಗ್ತಿದ್ದಾರಾ?(ಚಿತ್ರ ಕೃಪೆ: ಕಲರ್ಸ್​ ಕನ್ನಡ ಇನ್​ಸ್ಟಾಗ್ರಾಮ್)

ಬಿಗ್ ಬಾಸ್ ಮನೆಯಲ್ಲಿ (Bigg Boss House) ಕಾಮನ್ ಮ್ಯಾನ್ ಮತ್ತು ಸೆಲೆಬ್ರಿಟಿಗಳಿಬ್ಬರೂ ಇದ್ದಾರೆ. ಆದರೆ, ಈ ಆಟ ಶುರು ಆಗಿ ಇನ್ನು ಒಂದು ವಾರ ಕೂಡ ಆಗಿಲ್ಲ. ಅಷ್ಟರಲ್ಲಿಯೇ ಒಂದು ದೂರ ಕೇಳಿ ಬರ್ತಿದೆ. ಕಾಮನ್ ಮ್ಯಾನ್‌ಗಳಿಗೆ ಟಾರ್ಗೆಟ್ (Common Man Target) ಮಾಡಲಾಗುತ್ತಿದೆ. ಸೆಲೆಬ್ರಿಟಿಗಳಿಂದಲೇ ಇದು ಆಗುತ್ತದೆ ಅಂತಲೂ ಮಹಾಕವಿ ಮಂಜ್ಯಾ (Mahakavi Manjya) ಮತ್ತು ಧನುಷ್ ಮಂಜುನಾಥ್ (Dhanush Manjunath) ಹೇಳಿದ್ದಾರೆ. ಇವರ ದೂರಿನ ಇನ್ನಷ್ಟು ವಿವರ ಇಲ್ಲಿದೆ ಓದಿ.

Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports