Kichcha Sudeep: ಅಮ್ಮನ ನೆನಪಿನಲ್ಲಿ ಸುದೀಪ್ ಮಹತ್ವದ ಕಾರ್ಯ; 4 ಬಡ ಕುಟುಂಬಗಳಿಗೆ ಉಚಿತ ಆಟೋ ಕೊಡುಗೆ! | | ACTPnews

4 ಬಡ ಕುಟುಂಬಗಳಿಗೆ ಉಚಿತವಾಗಿ ಆಟೋ ಕೊಟ್ಟ ಕಿಚ್ಚ ಸುದೀಪ್.!


Last Updated:

ಕಿಚ್ಚ ಸುದೀಪ್ ಒಂದು ಅದ್ಭುತ ಕೆಲಸ ಮಾಡಿದ್ದಾರೆ. ಅಮ್ಮನ ಸ್ಮರಣಾರ್ಥ ನಾಲ್ಕು ಕುಟುಂಬಕ್ಕೆ ನಾಲ್ಕು ಆಟೊ ಕೊಟ್ಟಿದ್ದಾರೆ. ಇದರ ವಿವರ ಇಲ್ಲಿದೆ ಓದಿ.

4 ಬಡ ಕುಟುಂಬಗಳಿಗೆ ಉಚಿತವಾಗಿ ಆಟೋ ಕೊಟ್ಟ ಕಿಚ್ಚ ಸುದೀಪ್.!
4 ಬಡ ಕುಟುಂಬಗಳಿಗೆ ಉಚಿತವಾಗಿ ಆಟೋ ಕೊಟ್ಟ ಕಿಚ್ಚ ಸುದೀಪ್.!

ಕಿಚ್ಚ ಸುದೀಪ್ (Kichcha Sudeep) ಅದ್ಭುತ ಕೆಲಸ ಮಾಡಿದ್ದಾರೆ. ತಾಯಿ ಸ್ಮರಣಾರ್ಥ ಅದ್ಧೂರಿ ಕಾರ್ಯಕ್ರಮ ಮಾಡೋಕೆ ಹೋಗಿಲ್ಲ. ಬದಲಾಗಿ ಆರ್ಥಿಕವಾಗಿ ಸಂಕಷ್ಟದಲ್ಲಿರೋ ನಾಲ್ಕು ಕುಟುಂಬಗಳಿಗೆ ನೆರವಾಗಿದ್ದಾರೆ. ಆರ್ಥಿಕವಾಗಿ ಸ್ವಾವಲಂಬಿ ಆಗಲು ಆಟೋ ಕೊಡಿಸಿದ್ದಾರೆ. ಅಳಿಯ ಸಂಚಿತ್ ಸಂಜೀವ್ (Sanchit Sanjeev) ಹಾಗೂ ಪತ್ನಿ ಪ್ರಿಯಾ ಸುದೀಪ್ (Priya Sudeepa) ಆಯಾ ಫಲಾನುಭವಿಗನ್ನ ಭೇಟಿಯಾಗಿ ಆಟೋ ಕೊಟ್ಟಿದ್ದಾರೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports