America: ನೇಪಾಳದಂತೆ ಅಮೆರಿಕಕ್ಕೂ ಇದ್ಯಾ ಅಪಾಯ? ಆ ಪರ್ವತದ ಕೆಳಗಿದೆ 1.55 ಮಿಲಿಯನ್ ಘನ ಮೀಟರ್ ನೀರು! | Explainers | ACTPnews

ಮೌಂಟ್ ಟಿಂಪನೋಗೋಸ್ ಬೆಟ್ಟ


Last Updated:

ಅಮೆರಿಕದ ಯೂಟಾ ರಾಜ್ಯದ ವಾಸಾಚ್ ಪರ್ವತ ಶ್ರೇಣಿಯಲ್ಲಿ ಇರುವ ಮೌಂಟ್ ಟಿಂಪನೋಗೋಸ್ ಬೆಟ್ಟವನ್ನು ದೂರದಿಂದ ನೋಡಿದರೆ ಸಾಮಾನ್ಯವಾಗಿ ಕಲ್ಲುಗಳ ದೊಡ್ಡ ರಾಶಿಯಂತೆ ಕಾಣುತ್ತದೆ. ಅಲ್ಲಿ ಬಿಳಿ ಹಿಮವೂ ಕಾಣಿಸುವುದಿಲ್ಲ. ಹೊಳೆಯುವ ಗ್ಲೇಶಿಯರ್ ಪದರವೂ ಕಾಣುವುದಿಲ್ಲ. ಆದರೆ ಈ ಬೆಟ್ಟದ ಕೆಳಗೆ ವಿಜ್ಞಾನಿಗಳು ಬಹಳ ದೊಡ್ಡ ಪ್ರಮಾಣದ ಮರೆಮಾಚಿದ ಹಿಮವನ್ನು ಕಂಡುಹಿಡಿದಿದ್ದಾರೆ.

ಮೌಂಟ್ ಟಿಂಪನೋಗೋಸ್ ಬೆಟ್ಟ
ಮೌಂಟ್ ಟಿಂಪನೋಗೋಸ್ ಬೆಟ್ಟ

ನೇಪಾಳದ ಮಹಾಪ್ರವಾಹದ (Nepal Flood) ಅಬ್ಬರ ಇನ್ನೂ ಮುಗಿದಿಲ್ಲ. ಪ್ರವಾಹದ ದೃಶ್ಯಗಳನ್ನು ನೋಡಿ ಇಲ್ಲಿ ಕೂತವರೇ ಬೆಚ್ಚಿ ಬೀಳುವಂತಿದೆ, ಇನ್ನು ಪ್ರವಾಹ ಸಂತ್ರಸ್ತರ ಪರಿಸ್ಥಿತಿ (flood victims) ಹೇಗಿರಬೇಡ? ನೇಪಾಳ-ಚೀನಾ (ಟಿಬೆಟ್) ಗಡಿ ಪ್ರದೇಶದಲ್ಲಿ ಹಿಮನದಿ, ಬಂಡೆ ಕುಸಿತದಿಂದ ಉಂಟಾದ ಭಯಂಕರ ಅಕಸ್ಮಾತ್ ಪ್ರವಾಹದಿಂದಾಗಿ 734ರಿಂದ 788 ಜನ ಸಾವನ್ನಪ್ಪಿದ್ದಾರೆ. ಸುಮಾರು 239ರಿಂದ 242 ಜನ ಗಾಯಗೊಂಡು, ಚಿಕಿತ್ಸೆ ಪಡೆಯುತ್ತಿದ್ದಾರೆ. ಸುಮಾರು 2,498ರಿಂದ 2,502 ಜನ ನಾಪತ್ತೆಯಾಗಿದ್ದಾರಂತೆ. ಇನ್ನು ರೆಡ್ ಕ್ರಾಸ್ ಅಂದಾಜಿನ ಪ್ರಕಾರ ಸುಮಾರು 93,000 ಜನರು ಸಂತ್ರಸ್ತರಾಗಿದ್ದು, ಇದುವರೆಗೆ ಸುಮಾರು 8,000ಕ್ಕಿಂತ ಹೆಚ್ಚು ಜನರನ್ನು ರಕ್ಷಿಸಲಾಗಿದ್ಯಂತೆ. ನೇಪಾಳದ ಬೆನ್ನಲ್ಲೇ ಅಮೆರಿಕದಲ್ಲೂ (America) ಬಹುದೊಡ್ಡ ಅಪಾಯದ ಮುನ್ಸೂಚನೆ ನೀಡಲಾಗಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports