Khamenei Video: ಸಾವಿನ ವರದಿ ನಡುವೆ ಕಾಣಿಸಿಕೊಂಡ ಖಮೇನಿ! ವಿಡಿಯೋದಲ್ಲಿ ಅರ್ಧ ಮುಖ, ಇರಾನ್​ ಯುದ್ಧಕ್ಕೆ ಬಿಗ್​ ಟ್ವಿಸ್ಟ್​ / Khamenei Video Mystery: Iran Supreme Leade | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ದಿಢೀರ್​ ಖಮೇನಿ ಪ್ರತ್ಯಕ್ಷ!


Last Updated:

ಇರಾನ್‌ನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಅವರ ಸ್ಥಿತಿ ಗಂಭೀರವಾಗಿದೆ, ಮತ್ತು ಅವರು ಸಾವಿನ ಅಂಚಿನಲ್ಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಇದೀಗ ಖಮೇನಿ ವಿಡಿಯೋವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಖಮೇನಿ ನಿಜವಾದ ಸ್ಥಿತಿ ಬಗ್ಗೆ ಅನುಮಾನ ಹೆಚ್ಚಾಗಿದೆ.

ದಿಢೀರ್​ ಖಮೇನಿ ಪ್ರತ್ಯಕ್ಷ!
ದಿಢೀರ್​ ಖಮೇನಿ ಪ್ರತ್ಯಕ್ಷ!

ಇರಾನ್‌ನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ (Mojtaba Khamenei) ಅವರ ಸಾವಿನ ವದಂತಿಗಳು ಕೆಲವು ದಿನಗಳಿಂದ ವ್ಯಾಪಕವಾಗಿ ಹರಡುತ್ತಿವೆ. ಇರಾನ್‌ನ (Iran) ಶತ್ರುಗಳು ಖಮೇನಿ ಈಗ ಕೇವಲ ಹೆಸರಾಗಿ ಉಳಿದಿದ್ದಾರೆ ಎಂದು ಹೇಳಿಕೊಳ್ಳುತ್ತಿದ್ದರು. ಜನರಲ್ಲಿ ಖಮೇನಿ ಬದುಕಿರುವ ಬಗ್ಗೆ ಗೊಂದಲ ಮತ್ತು ಊಹಾಪೋಹಗಳು ಹೆಚ್ಚಾಗಿದ್ದವು. ಆದರೆ ಇದೀಗ ಇದ್ದಕ್ಕಿದ್ದಂತೆ ಒಂದು ವೀಡಿಯೊ ಕಾಣಿಸಿಕೊಂಡಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed