Keerthy Suresh Weight Loss Journey: 9 ಕೆಜಿ ತೂಕ ಇಳಿಸಿಕೊಂಡ ಕೀರ್ತಿ ಸುರೇಶ್! ‘ಮಹಾನಟಿ’ಯ ಡಯಟ್ ಟಿಪ್ಸ್ ನೀವೂ ಫಾಲೋ ಮಾಡಿ | | ACTPnews

ಕೀರ್ತಿ ಸುರೇಶ್ ತೂಕ ಇಳಿಕೆ


Last Updated:

Keerthy Suresh Weight Loss Journey: ‘ಮಹಾನಟಿ’ ಕೀರ್ತಿ ಸುರೇಶ್ ಸುಮಾರು 9 ಕೆಜಿ ತೂಕ ಇಳಿಸಿಕೊಂಡಿದ್ದಾರಂತೆ! ಈ ವಿಷಯ ಇತ್ತೀಚೆಗೆ ಮತ್ತೆ ಚರ್ಚೆಗೆ ಬಂದಿದೆ. ಈ ನಟಿ ತಮ್ಮ ಫಿಟ್‌ನೆಸ್ ಜರ್ನಿ ಬಗ್ಗೆ ಮಾತನಾಡುತ್ತಾ, ಆರಂಭದಲ್ಲಿ ಹೆಚ್ಚು ಕಾರ್ಡಿಯೋ ವ್ಯಾಯಾಮ ಮಾಡುತ್ತಿದ್ದುದನ್ನು ಮತ್ತು ನಂತರ ಆಹಾರದಲ್ಲಿ ಪ್ರೋಟೀನ್‌ಗೆ ಹೆಚ್ಚು ಒತ್ತು ನೀಡಿದ್ದನ್ನು ಹೇಳಿದ್ದಾರೆ.

ಕೀರ್ತಿ ಸುರೇಶ್ ತೂಕ ಇಳಿಕೆ
ಕೀರ್ತಿ ಸುರೇಶ್ ತೂಕ ಇಳಿಕೆ

‘ಮಹಾನಟಿ’ (Maha Nati) ಕೀರ್ತಿ ಸುರೇಶ್ (Keerthy Suresh) ಸುಮಾರು 9 ಕೆಜಿ ತೂಕ ಇಳಿಸಿಕೊಂಡಿದ್ದಾರಂತೆ! ಈ ವಿಷಯ ಇತ್ತೀಚೆಗೆ ಮತ್ತೆ ಚರ್ಚೆಗೆ ಬಂದಿದೆ. ಈ ನಟಿ ತಮ್ಮ ಫಿಟ್‌ನೆಸ್ ಜರ್ನಿ (Fitness Journey) ಬಗ್ಗೆ ಮಾತನಾಡುತ್ತಾ, ಆರಂಭದಲ್ಲಿ ಹೆಚ್ಚು ಕಾರ್ಡಿಯೋ ವ್ಯಾಯಾಮ ಮಾಡುತ್ತಿದ್ದುದನ್ನು ಮತ್ತು ನಂತರ ಆಹಾರದಲ್ಲಿ ಪ್ರೋಟೀನ್‌ಗೆ ಹೆಚ್ಚು ಒತ್ತು ನೀಡಿದ್ದನ್ನು ಹೇಳಿದ್ದಾರೆ. ಆದರೆ ಅವರ ಕಥೆಯಿಂದ ದೊಡ್ಡ ಪಾಠವೊಂದು ಸಿಗುತ್ತದೆ. ಹೆಚ್ಚು ವ್ಯಾಯಾಮ ಮಾಡಿದರೆ ಮಾತ್ರ ಒಳ್ಳೆಯದು ಎಂದಲ್ಲ. ಬದಲಾಗಿ ತೂಕ ಇಳಿಕೆಯಲ್ಲಿ ಸಮತೋಲನ ಬಹಳ ಮುಖ್ಯ ಎನ್ನುವುದು!



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed