Karnataka Dams: ಭರ್ತಿಯಾಗುತ್ತಿವೆ ಪ್ರಮುಖ ಜಲಾಶಯಗಳು, ಆಲಮಟ್ಟಿ, ಹಾರಂಗಿ, ಕಬಿನಿ ಡ್ಯಾಮ್‍ಗಳಿಗೆ ಮುಗಿಬಿದ್ದ ಒಳಹರಿವು! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

ನೀರಿನ ಒಳಹರಿವು ಹೆಚ್ಚಳ


Last Updated:

ರಾಜ್ಯದ ಜಲಾಶಯಗಳಲ್ಲಿ ನೀರಿನ ಮಟ್ಟ ಏರಿಕೆ. ಕಾವೇರಿ, ಕೃಷ್ಣಾ ಬೇಸಿನ್ ಅಣೆಕಟ್ಟುಗಳು ಭರ್ತಿ ಹಂತಕ್ಕೆ. ಹಾರಂಗಿ, ಕಬಿನಿ, ಆಲಮಟ್ಟಿ, ನಾರಾಯಣಪುರ ಜಲಾಶಯಗಳು ಭರ್ತಿ. ರೈತರಲ್ಲಿ ಸಂತಸ.

ನೀರಿನ ಒಳಹರಿವು ಹೆಚ್ಚಳ
ನೀರಿನ ಒಳಹರಿವು ಹೆಚ್ಚಳ

ಬೆಂಗಳೂರು: ರಾಜ್ಯದ ಪ್ರಮುಖ ಜಲಾಶಯಗಳಲ್ಲಿ (Reservoirs) ನೀರಿನ ಮಟ್ಟ (Water Level) ಗಣನೀಯವಾಗಿ ಏರಿಕೆಯಾಗುತ್ತಿದ್ದು, ಕಾವೇರಿ ಹಾಗೂ ಕೃಷ್ಣಾ ನದಿ ಬೇಸಿನ್‍ನ ಅಣೆಕಟ್ಟುಗಳು ಭರ್ತಿಯಾಗುವ ಹಂತ ತಲುಪಿವೆ. ಮಳೆಗಾಲದ (Rainy Season) ಅಬ್ಬರ ಮುಂದುವರಿದಿರುವ ಹಿನ್ನೆಲೆಯಲ್ಲಿ ಜಲಾಶಯಗಳಿಗೆ ಲಕ್ಷಾಂತರ ಕ್ಯೂಸೆಕ್ ನೀರು ಹರಿದುಬರುತ್ತಿದ್ದು, ಅನ್ನದಾತರಲ್ಲಿ (Farmer) ಹೊಸ ಆಶಾಕಿರಣ ಮೂಡಿಸಿದೆ. ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಹಾಗೂ ಒಳಹರಿವಿನ ಸಂಪೂರ್ಣ ವಿವರ ಇಲ್ಲಿದೆ ನೋಡಿ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed