Darshan: ಪ್ರದೋಷ್ ಮಾಫಿ ಸಾಕ್ಷಿಗೆ ಸಿಗುತ್ತಾ ತಡೆ? ಹೈಕೋರ್ಟ್​ನಲ್ಲಿ ನಿರ್ಧಾರ ಆಗುತ್ತಾ ಮಾಫಿ ಸಾಕ್ಷಿ ಭವಿಷ್ಯ? | Darshan case renukaswamy incident actor s lawyer | | ACTPnews

ದರ್ಶನ್-ಪ್ರದೋಷ್

[ad_1]

Last Updated:

Darshan: ರೇಣುಕಾಸ್ವಾಮಿ ಕೇಸ್​ನ ಮಾಫಿ ಸಾಕ್ಷಿ ಬೆಳವಣಿಗೆಗೆ ಟ್ವಿಸ್ಟ್ ಕೊಟ್ಟ ದರ್ಶನ್ ಲಾಯರ್! ಮಾಫಿ ಸಾಕ್ಷಿಗೆ ಬೀಳುತ್ತಾ ತಡೆ? ಪ್ರದೋಷ್​​ಗೆ ಹಿನ್ನಡೆಯಾಗುತ್ತಾ?

ದರ್ಶನ್-ಪ್ರದೋಷ್
ದರ್ಶನ್-ಪ್ರದೋಷ್

ರೇಣುಕಾಸ್ವಾಮಿ ಕೊಲೆ (Renukaswamy case) ಪ್ರಕರಣದಲ್ಲಿ ಸೆಷನ್ಸ್​ ಕೋರ್ಟ್​ನಲ್ಲಿ ಮಾಫಿ ಸಾಕ್ಷಿ (Approver) ಮಾಡಿ ಎಂದು ಅರ್ಜಿ ಸಲ್ಲಿಸಿದ ಪ್ರದೋಷ್​​ (Pradosh) ಪರವಾಗಿ ಆದೇಶ ಬಂದಿದೆ. ಇತರ ಆರೋಪಿಗಳಿಗೆ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ ಇಲ್ಲ ಎಂದು ಕೋರ್ಟ್ ಹೇಳಿದ ಬೆನ್ನಲ್ಲೇ ದರ್ಶನ್ ನಡೆ ಕುತೂಹಲ ಮೂಡಿಸಿದೆ.

[ad_2]

Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed