Karate: ಗಿನ್ನಿಸ್ ವಿಶ್ವ ದಾಖಲೆ, ಚೆನ್ನೈನಲ್ಲಿ ಇತಿಹಾಸ ಸೃಷ್ಟಿಸಿದ ಚಾಮರಾಜನಗರದ ಕರಾಟೆ ಪಟುಗಳು! | ಚಾಮರಾಜನಗರ ನ್ಯೂಸ್ (Chamarajanagar News) | ACTPnews

ಇಲ್ಲಿ


Last Updated:

ಚಾಮರಾಜನಗರದ 12 ಕರಾಟೆ ಕ್ರೀಡಾಪಟುಗಳು ಚೆನ್ನೈನಲ್ಲಿ ನಡೆದ ವರ್ಲ್ಡ್ ಕರಾಟೆ ಮಾಸ್ಟರ್ಸ್ ಅಸೋಸಿಯೇಷನ್‌ನ ಗಿನ್ನಿಸ್ ವಿಶ್ವ ದಾಖಲೆ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

+

ಇಲ್ಲಿ ವಿಡಿಯೋ ನೋಡಿ

ಮೈಸೂರು: ಕರ್ನಾಟಕದ (Karnataka) ಹಿಂದುಳಿದ ಜಿಲ್ಲೆ ಎಂದೇ ಬಿಂಬಿತವಾಗಿರುವ ಚಾಮರಾಜನಗರದ (Chamarajanagara) ಕ್ರೀಡಾ ಲೋಕದಿಂದ ಈಗ ಇಡೀ ದೇಶವೇ ಹುಬ್ಬೇರಿಸುವಂತಹ ಹೆಮ್ಮೆಯ ಸುದ್ದಿಯೊಂದು ಹೊರಬಿದ್ದಿದೆ. ತಮಿಳುನಾಡಿನ (Tamilnadu) ರಾಜಧಾನಿ ಚೆನ್ನೈನಲ್ಲಿ ವರ್ಲ್ಡ್ ಕರಾಟೆ ಮಾಸ್ಟರ್ಸ್ ಅಸೋಸಿಯೇಷನ್ ವತಿಯಿಂದ ಆಯೋಜಿಸಲಾಗಿದ್ದ ಅತ್ಯಂತ ಪ್ರತಿಷ್ಠಿತ ‘ಕರಾಟೆ ಗಿನ್ನಿಸ್ ವಿಶ್ವ ದಾಖಲೆ’ ಕಾರ್ಯಕ್ರಮದಲ್ಲಿ, ಚಾಮರಾಜನಗರ ಜಿಲ್ಲೆಯ ಕೇವಲ 12 ಮಂದಿ ಕ್ರೀಡಾಪಟುಗಳು ದಿಢೀರ್ ಎಂಟ್ರಿ ಕೊಟ್ಟು ವಿಶ್ವ ದಾಖಲೆಯ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದಾರೆ. ಸಣ್ಣ ಪಟ್ಟಣದ ಈ ಸಾಧಕರು ಜಾಗತಿಕ ಮಟ್ಟದಲ್ಲಿ ಸೃಷ್ಟಿಸಿರುವ ಈ ಕರಾಟೆ ಕ್ರಾಂತಿ ಈಗ ಎಲ್ಲೆಡೆ ಸಖತ್ ವೈರಲ್ ಆಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed