ವೈಭವ್ ಸೂರ್ಯವಂಶಿ ಆರೆಂಜ್ ಕ್ಯಾಪ್ಗಾಗಿ ₹10 ಲಕ್ಷ, ಮೌಲ್ಯಯುತ ಆಟಗಾರ ಪ್ರಶಸ್ತಿಗೆ ₹15 ಲಕ್ಷ, ಉದಯೋನ್ಮುಖ ಆಟಗಾರ ಪ್ರಶಸ್ತಿಗಾಗಿ 10 ಲಕ್ಷ, ಸೂಪರ್ ಸ್ಟ್ರೈಕರ್ ಆಫ್ ದ ಸೀಸನ್ ಪ್ರಶಸ್ತಿಗಾಗಿ ಟಾಟಾ ಸಿಯಾರು ಕಾರು, ಸೀಸನ್ ಅತಿ ಹೆಚ್ಚು ಸಿಕ್ಸರ್ ಪ್ರಶಸ್ತಿಗಾಗಿ 10 ಲಕ್ಷ ರೂಪಾಯಿ ಪಡೆದುಕೊಂಡರು. ಕಗಿಸೋ ರಬಾಡ ಪರ್ಪಲ್ ಕ್ಯಾಪ್ಗಾಗಿ 10 ಲಕ್ಷ ಪಡೆದರೆ, ಮೊಹಮ್ಮದ್ ಸಿರಾಜ್ ಅತಿ ಹೆಚ್ಚು ಡಾಟ್ ಬಾಲ್ ಪ್ರಶಸ್ತಿ ಪಡೆದಿದ್ದಕ್ಕಾಗಿ ಸಿರಾಜ್ಗೆ 10 ಲಕ್ಷ, ಅತ್ಯುತ್ತಮ ಕ್ಯಾಚ್ಗಾಗಿ ಮನೀಶ್ ಪಾಂಡೆಗೆ 10 ಲಕ್ಷ, ಅತಿ ಹೆಚ್ಚು ಬೌಂಡರಿ ಬಾರಿಸಿದ ಸಾಯಿ ಸುದರ್ಶನ್ಗೆ 10 ಲಕ್ಷ ರೂಪಾಯಿ ಸಿಕ್ಕಿತು.













