Indian Political Leaders: ಮದುವೆಯಾಗದೇ ಮುಖ್ಯಮಂತ್ರಿ ಆದವರಿವರು! ಭಾರತೀಯ ರಾಜಕಾರಣದ ಬ್ಯಾಚುಲರ್ ಸಿಎಂಗಳು ಯಾರು ಗೊತ್ತಾ? | | ACTPnews

ಭಾರತೀಯ ರಾಜಕಾರಣದಲ್ಲಿ ಅಧಿಕಾರ, ವಂಶಪಾರಂಪರ್ಯ ಆಡಳಿತ ಮತ್ತು ಕುಟುಂಬ ರಾಜಕಾರಣದ ಚರ್ಚೆ ಸದಾ ಮೂಂಚೂಣಿಯಲ್ಲಿರುತ್ತವೆ. ಹೆಂಡತಿ, ಮಕ್ಕಳು ಮತ್ತು ಕುಟುಂಬದವರಿಗಾಗಿ ಆಸ್ತಿ ಮಾಡುವುದು ಅಥವಾ ಸ್ವಜನಪಕ್ಷಪಾತ ನಡೆಸುವುದು ರಾಜಕೀಯದಲ್ಲಿ ಸಾಮಾನ್ಯ ಎಂಬ ಮಾತು ಜನಸಮಾನ್ಯರಲ್ಲಿದೆ. ಆದರೆ, ಇದಕ್ಕೆ ತದ್ವಿರುದ್ಧವಾಗಿ ನಿಲ್ಲುವ ಕೆಲವು ಅಪರೂಪದ ನಾಯಕರು ನಮ್ಮ ದೇಶದಲ್ಲಿದ್ದಾರೆ. ಅವರು ತಮ್ಮ ವೈಯಕ್ತಿಕ ಜೀವನ, ಸಂಸಾರ ಮತ್ತು ಮದುವೆಯನ್ನು ಬದಿಗಿಟ್ಟು, ಇಡೀ ದೇಶ ಮತ್ತು ರಾಜ್ಯವನ್ನೇ ತಮ್ಮ ಕುಟುಂಬ ಎಂದು ಭಾವಿಸಿ ಸೇವೆ ಸಲ್ಲಿಸಿದ್ದಾರೆ. ಮದುವೆಯಾಗದೆ ಭಾರತದ ಪ್ರಮುಖ ರಾಜ್ಯಗಳ ಮುಖ್ಯಮಂತ್ರಿ ಗಾದಿ ಏರಿದ ಆ ಶಕ್ತಿಶಾಲಿ ನಾಯಕರು ಯಾರು ಮತ್ತು ಅವರ ರಾಜಕೀಯ ಪ್ರಯಾಣ ಎಂತಹುದು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports