IND vs SL: 3ನೇ ದಿನ ಮಿಂಚಿದ ಪ್ರಸಿದ್ಧ್, ಸುತಾರ್! ಶ್ರೀಲಂಕಾಗೆ ಮತ್ತೆ ಆಸರೆಯಾಗಿ ನಿಂತ ದಿನುಷಾ: ರೋಚಕ ಘಟ್ಟದತ್ತ 4ನೇ ದಿನ | ಕ್ರೀಡಾ ಸುದ್ದಿ | ACTPnews

ಭಾರತ ತಂಡ


Last Updated:


ಪ್ರಸ್ತುತ ಶ್ರೀಲಂಕಾ ತಂಡ ಇನ್ನೂ 238 ರನ್‌ಗಳ ಹಿಂದೆ ಇದೆ. 4ನೇ ದಿನದಂದು, ಭಾರತ ತಂಡ ಶ್ರೀಲಂಕಾವನ್ನು ಬೇಗನೆ ಆಲೌಟ್ ಮಾಡುವ ಗುರಿಯನ್ನು ಹೊಂದಿದ್ದು, ನಂತರ ಬ್ಯಾಟಿಂಗ್‌ಗೆ ಇಳಿಯುವ ಸಾಧ್ಯತೆಯಿದೆ.

ಭಾರತ ತಂಡ
ಭಾರತ ತಂಡ

ಶ್ರೀಲಂಕಾ ವಿರುದ್ಧದ (India vs Sri Lanka) ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ತನ್ನ ಹಿಡಿತವನ್ನು ಮತ್ತಷ್ಟು ಬಿಗಿಗೊಳಿಸಿದೆ. ಮೊದಲೆರಡು ದಿನ ಬ್ಯಾಟಿಂಗ್​​ನಲ್ಲಿ ಪರಾಕ್ರಮ ಮೆರೆದಿದ್ದ ಭಾರತ, ಮೂರನೇ ದಿನ ಚೆಂಡಿನಲ್ಲೂ ತನ್ನ ಬಲವನ್ನು ಪ್ರದರ್ಶಿಸಿತು. 3ನೇ ದಿನದ ಆಟದ ಅಂತ್ಯದ ವೇಳೆಗೆ, ಶ್ರೀಲಂಕಾ 83.4 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 265 ರನ್ ಗಳಿಸಿತ್ತು. ಸೋನಲ್ ದಿನುಶಾ (ಅಜೇಯ 85 ರನ್) ಮತ್ತು ಲಹಿರು ಕುಮಾರ (ಅಜೇಯ 8 ರನ್) ಪ್ರಸ್ತುತ ಕ್ರೀಸ್‌ನಲ್ಲಿದ್ದಾರೆ. ಮೂರನೇ ದಿನ ಪಸಿಂದು ಸೂರ್ಯಬಂದರ (133 ಎಸೆತಗಳಲ್ಲಿ 80, 9 ಬೌಂಡರಿಗಳು ಸೇರಿದಂತೆ) ಶತಕಗಳಿಸುವ ಅವಕಾಶದಿಂದ ವಂಚಿತರಾದರು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed