IND vs SL: ಯಶಸ್ವಿ ಜೈಸ್ವಾಲ್-ಅಸಿತಾ ಫರ್ನಾಂಡೊ ಹೆಡ್‌ಬಟ್ ವಿವಾದ: ಐಸಿಸಿ ಕಠಿಣ ಕ್ರಮ, ಮಾಜಿ ಕ್ರಿಕೆಟರ್‌ಗಳಿಂದ ತೀವ್ರ ಟೀಕೆ | ಕ್ರೀಡಾ ಸುದ್ದಿ | ACTPnews

ಯಶಸ್ವಿ ಜೈಸ್ವಾಲ್ ಅಸಿತ ಫೆರ್ನಾಂಡೋ ಫೈಟ್


Last Updated:

ಕೊಲಂಬೊ ಟೆಸ್ಟ್‌ನ ಮೊದಲ ದಿನ ಯಶಸ್ವಿ ಜೈಸ್ವಾಲ್ ಮತ್ತು ಶ್ರೀಲಂಕಾ ಬೌಲರ್ ಅಸಿತಾ ಫರ್ನಾಂಡೊ ನಡುವೆ ಜಗಳವಾಯಿತು. ಐಸಿಸಿ ಇಬ್ಬರಿಗೂ ಶಿಕ್ಷೆ ವಿಧಿಸಿದೆ. ಭಾರತದ ಮಾಜಿ ಕ್ರಿಕೆಟ್ ಆಟಗಾರರು ಜೈಸ್ವಾಲ್ ನಡೆಯನ್ನು ತೀವ್ರವಾಗಿ ಟೀಕಿಸಿದ್ದಾರೆ.

ಯಶಸ್ವಿ ಜೈಸ್ವಾಲ್ ಅಸಿತ ಫೆರ್ನಾಂಡೋ ಫೈಟ್
ಯಶಸ್ವಿ ಜೈಸ್ವಾಲ್ ಅಸಿತ ಫೆರ್ನಾಂಡೋ ಫೈಟ್

ಕೊಲಂಬೊ(Colombo)ದಲ್ಲಿ ಭಾರತ (India) ಮತ್ತು ಶ್ರೀಲಂಕಾ (Sri Lanka) ಎರಡನೇ ಟೆಸ್ಟ್‌(Test)ನ ಮೊದಲ ದಿನ, ಯಶಸ್ವಿ ಜೈಸ್ವಾಲ್ (Yashasvi Jaiswal) ಮತ್ತು ಶ್ರೀಲಂಕಾ ಬೌಲರ್ ಅಸಿತಾ ಫರ್ನಾಂಡೊ (Asitha Fernando) ನಡುವೆ ಜಗಳವಾಯಿತು. ಮೈದಾನದಲ್ಲಿ ಅವರಿಬ್ಬರೂ ಬಿಸಿ ಮಾತುಗಳಾಡಿದರು. ಆ ಸಮಯದಲ್ಲಿ ಜೈಸ್ವಾಲ್ ಅಸಿತಾ ಅವರ ಹಣೆಗೆ ತಲೆಯಿಂದ ಗುದ್ದಿದರು. ಇದನ್ನು ನೋಡಿ ಎಲ್ಲರೂ ಶಾಕ್ ಆದರು. ಐಸಿಸಿ (ICC) ಇಬ್ಬರಿಗೂ ಪಂದ್ಯ ಶುಲ್ಕದ 25% ದಂಡ ವಿಧಿಸಿದೆ. ಜೊತೆಗೆ ತಲಾ ಒಂದು ಡಿಮೆರಿಟ್ ಪಾಯಿಂಟ್ ನೀಡಿತು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed