Drishyam 4: ‘ದೃಶ್ಯಂ-4’ ಅಧಿಕೃತ ಘೋಷಣೆ! ಮತ್ತೆ ಜಾರ್ಜ್‌ಕುಟ್ಟಿ ಆಗಿ ಬರಲಿದ್ದಾರಾ ಮೋಹನ್‌ಲಾಲ್? | | ACTPnews

ದೃಶ್ಯಂ 4


Last Updated:

ದೃಶ್ಯಂ ಫ್ರ್ಯಾಂಚೈಸ್ ಅಭಿಮಾನಿಗಳಿಗೆ ಬಿಗ್ ಅಪ್‌ಡೇಟ್ ಕೊಟ್ಟಿದೆ. ಮೋಹನ್‌ಲಾಲ್ ಅಭಿನಯದ ಜನಪ್ರಿಯ ಮಲಯಾಳಂ ಕ್ರೈಂ-ಥ್ರಿಲ್ಲರ್ ಸರಣಿಯ ನಾಲ್ಕನೇ ಭಾಗ ನಿರ್ಮಾಣವಾಗುವುದು ಇದೀಗ ಖಚಿತವಾಗಿದೆ.

ದೃಶ್ಯಂ 4
ದೃಶ್ಯಂ 4

ದೃಶ್ಯಂ (Drishyam) ಫ್ರ್ಯಾಂಚೈಸ್ ಅಭಿಮಾನಿಗಳಿಗೆ ಬಿಗ್ ಅಪ್‌ಡೇಟ್ ಕೊಟ್ಟಿದೆ. ಮೋಹನ್‌ಲಾಲ್ ಅಭಿನಯದ ಜನಪ್ರಿಯ ಮಲಯಾಳಂ ಕ್ರೈಂ-ಥ್ರಿಲ್ಲರ್ ಸರಣಿಯ ನಾಲ್ಕನೇ ಭಾಗ ನಿರ್ಮಾಣವಾಗುವುದು ಇದೀಗ ಖಚಿತವಾಗಿದೆ. ನಿರ್ಮಾಪಕ ಆಂಥೋನಿ ಪೆರುಂಬವೂರ್ ಈ ವಿಷಯವನ್ನು ಅಧಿಕೃತವಾಗಿ ಘೋಷಿಸಿದ್ದು, ಜಾರ್ಜ್‌ಕುಟ್ಟಿ ಪಾತ್ರದಲ್ಲಿ ಮೋಹನ್‌ಲಾಲ್ ಮತ್ತೆ ಕಾಣಿಸಿಕೊಳ್ಳಲಿದ್ದಾರೆ ಎಂಬ ನಿರೀಕ್ಷೆ ಹೆಚ್ಚಾಗಿದೆ. ಮೂರನೇ ಭಾಗಕ್ಕೆ ದೊರೆತ ಪ್ರತಿಕ್ರಿಯೆಯ ಬಳಿಕ ಕಥೆಯನ್ನು ಮತ್ತಷ್ಟು ಮುಂದುವರಿಸಲು ಚಿತ್ರತಂಡ ನಿರ್ಧರಿಸಿದೆ ಎನ್ನಲಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed