IND vs ENG: ಟಾಸ್‌ ಗೆದ್ದ ಭಾರತ, ಕೊನೆ ಪಂದ್ಯದಲ್ಲಿ ದೊಡ್ಡ ಬದಲಾವಣೆ ಮಾಡಿಕೊಂಡ ಟೀಂ ಇಂಡಿಯಾ! | ಕ್ರೀಡಾ ಸುದ್ದಿ | ACTPnews

News18


Last Updated:

IND vs ENG: ಸೋತು ಸುಣ್ಣವಾಗಿರೋ ಟೀಂ ಇಂಡಿಯಾ ಕೊನೆ ಟಿ20 ಗೆದ್ದು ವೈಟ್ ವಾಶ್‌ (White Wash) ಆಗೋದ್ರಿಂದ ತಪ್ಪಿಸಕೊಳ್ಳೋ ಪ್ಲ್ಯಾನ್ ಮಾಡಿಕೊಂಡಿದೆ. ಇನ್ನೂ ಟಾಸ್‌ (Toss) ಗೆದ್ದ ಟೀಂ ಇಂಡಿಯಾ ಬೌಲಿಂಗ್‌ ಆಯ್ಕೆ ಮಾಡಿಕೊಂಡಿದೆ.

News18
News18

ಭಾರತ (India) ಮತ್ತು ಇಂಗ್ಲೆಂಡ್ (England) ನಡುವೆ ಸೌತಾಂಪ್ಟನ್‌ನ ದಿ ರೋಸ್ ಬೌಲ್ ಕ್ರೀಡಾಂಗಣದಲ್ಲಿ ಐದನೇ ಹಾಗೂ ಅಂತಿಮ ಟಿ20 ಪಂದ್ಯ ನಡೆಯುತ್ತಿದ್ದೆ. ಸೋತು ಸುಣ್ಣವಾಗಿರೋ ಟೀಂ ಇಂಡಿಯಾ ಕೊನೆ ಟಿ20 ಗೆದ್ದು ವೈಟ್ ವಾಶ್‌ (White Wash) ಆಗೋದ್ರಿಂದ ತಪ್ಪಿಸಕೊಳ್ಳೋ ಪ್ಲ್ಯಾನ್ ಮಾಡಿಕೊಂಡಿದೆ. ಇನ್ನೂ ಟಾಸ್‌ (Toss) ಗೆದ್ದ ಟೀಂ ಇಂಡಿಯಾ ಬೌಲಿಂಗ್‌ ಆಯ್ಕೆ ಮಾಡಿಕೊಂಡಿದೆ.

ತಡವಾಗಿ ಶುರುವಾಗ್ತಿರೋದ್ಯಾಕೆ ಪಂದ್ಯ!

ಐದನೇ ಹಾಗೂ ಅಂತಿಮ ಟಿ20 ಪಂದ್ಯದ ಆರಂಭದಲ್ಲೇ ಭಾರಿ ಗೊಂದಲ ಸೃಷ್ಟಿಯಾಗಿತ್ತು. ಇಡೀ ಪಂದ್ಯದ ನೇರ ಪ್ರಸಾರ ನವೀಕರಣ ಅಂದರೆ ಲೈವ್ ಅಪ್ಡೇಟ್ಸ್ (Live Updates) ಪ್ರಕಾರ, ಉಭಯ ತಂಡಗಳ ನಡುವಿನ ಈ ಹೈವೋಲ್ಟೇಜ್ ಪಂದ್ಯದ ಟಾಸ್ ಪ್ರಕ್ರಿಯೆಯು ತೀವ್ರ ವಿಳಂಬವಾಗಿತ್ತು. ಇದಕ್ಕೆ ಮುಖ್ಯ ಕಾರಣವೆಂದರೆ ಸೌತಾಂಪ್ಟನ್ ನಗರದ ಭಾರಿ ಟ್ರಾಫಿಕ್ ಜ್ಯಾಮ್. ನಾಯಕ ಶ್ರೇಯಸ್ ಅಯ್ಯರ್ ನೇತೃತ್ವದ ಟೀಮ್ ಇಂಡಿಯಾ ಆಟಗಾರರು ರಸ್ತೆಯ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿದ್ದರಿಂದ ನಿಗದಿತ ಸಮಯಕ್ಕೆ ಕ್ರೀಡಾಂಗಣವನ್ನು ತಲುಪಲು ಸಂಪೂರ್ಣ ವಿಫಲರಾಗಿದ್ದರು. ಇದು ಕ್ರೀಡಾಂಗಣದಲ್ಲಿದ್ದ ಸಹಸ್ರಾರು ಕ್ರಿಕೆಟ್ ಅಭಿಮಾನಿಗಳಲ್ಲಿ ಹಾಗೂ ಮೈದಾನದ ಅಧಿಕಾರಿಗಳಲ್ಲಿ ಭಾರಿ ಆತಂಕ ಮೂಡಿಸಿತ್ತು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed