Hospital Fire Accident: ಇಸ್ಲಾಮಾಬಾದ್ ಆಸ್ಪತ್ರೆಯಲ್ಲಿ ಭಾರೀ ಬೆಂಕಿ ಅವಘಡ, 15 ನವಜಾತ ಶಿಶುಗಳು ಸಜೀವದಹನ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಆಸ್ಪತ್ರೆಯಲ್ಲಿ ಬೆಂಕಿ15 ಮಕ್ಕಳು ಸಜೀವದಹನ


Last Updated:

ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಒಂದು ದುರಂತ ಘಟನೆ ಸಂಭವಿಸಿದೆ. ಇಸ್ಲಾಮಾಬಾದ್‌ನ ಪ್ರಮುಖ ಸರ್ಕಾರಿ ಆಸ್ಪತ್ರೆಯಲ್ಲಿ ಭಾರೀ ಬೆಂಕಿ ಅವಘಡ ಸಂಭವಿಸಿದ್ದು, ಹದಿನೈದು ನವಜಾತ ಶಿಶುಗಳು ಸಾವನ್ನಪ್ಪಿವೆ. ಈ ಘಟನೆ ತುರ್ತು ವ್ಯವಸ್ಥೆಗಳು ಮತ್ತು ಭದ್ರತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಆಸ್ಪತ್ರೆಯಲ್ಲಿ ಬೆಂಕಿ15 ಮಕ್ಕಳು ಸಜೀವದಹನ
ಆಸ್ಪತ್ರೆಯಲ್ಲಿ ಬೆಂಕಿ15 ಮಕ್ಕಳು ಸಜೀವದಹನ

ನೆರೆಯ ಪಾಕಿಸ್ತಾನದ (Pakistan) ರಾಜಧಾನಿ ಇಸ್ಲಾಮಾಬಾದ್‌ನಲ್ಲಿ (Islamabad) ಒಂದು ದುರಂತ ಘಟನೆ ಸಂಭವಿಸಿದೆ. ಪಾಕಿಸ್ತಾನ ವೈದ್ಯಕೀಯ ವಿಜ್ಞಾನ ಸಂಸ್ಥೆಯ (PIMS) ಸ್ತ್ರೀರೋಗ ವಿಭಾಗದ ವಾರ್ಡ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದು ವ್ಯಾಪಕ ಅವ್ಯವಸ್ಥೆಗೆ ಕಾರಣವಾಯಿತು. ಘಟನೆಯ ಅತ್ಯಂತ ಭಯಾನಕ ಅಂಶವೆಂದರೆ ಬೆಂಕಿಯ ಸ್ಥಳದಲ್ಲಿ 15 ನವಜಾತ ಶಿಶುಗಳು ಇದ್ದವು. ಬೆಂಕಿ ಹೆಚ್ಚಾಗ್ತಿದ್ದಂತೆ ಎಲ್ಲಾ ಮಕ್ಕಳು ಸಜೀವದಹನವಾಗಿದೆ. ಈ ದುರಂತ ಎಲ್ಲರನ್ನು ಆಘಾತಗೊಳಿಸಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports