Duniya Vijay: ಹೆಣ್ಮಕ್ಕಳು ವಯಸ್ಕರು, ಮಾಧ್ಯಮದಲ್ಲಿ ಮಾತಾಡಲ್ಲ! ಡಿವೋರ್ಸ್ ಸಿಗ್ತಿದ್ದಂತೆ ದುನಿಯಾ ವಿಜಯ್ ಪೋಸ್ಟ್ | Duniya vijay shares a instagram post | | ACTPnews

ದುನಿಯಾ ವಿಜಯ್


Last Updated:

Duniya vijay: ಮೊದಲ ಪತ್ನಿಯಿಂದ ಕಾನೂನಾತ್ಮಕವಾಗಿ ಬೇರ್ಪಡುತ್ತಿದ್ದಂತೆ ನಟ ದುನಿಯಾ ವಿಜಯ್ ಇನ್​ಸ್ಟಾಗ್ರಾಮ್ ಪೋಸ್ಟ್ ಶೇರ್ ಮಾಡಿದ್ದಾರೆ. ನಟ ಹೇಳಿದ್ದೇನು?

ದುನಿಯಾ ವಿಜಯ್
ದುನಿಯಾ ವಿಜಯ್

ಕನ್ನಡ ಚಿತ್ರರಂಗದ (Sandalwood) ನಟ ದುನಿಯಾ ವಿಜಯ್ (Duniya Vijay) ಅವರ ದಾಂಪತ್ಯ ಜೀವನಕ್ಕೆ (Marital Life) ಸಂಬಂಧಿಸಿ ಬಿಗ್ ಅಪ್ಡೇಟ್ ಹೊರಬಿದ್ದಿದೆ. ಕನ್ನಡದ ಖ್ಯಾತ ನಟ, ಪರಭಾಷಾ ಸಿನಿಮಾಗಳಲ್ಲಿ (Cinema) ಮಿಂಚುತ್ತಿರುವ, ನಿರ್ದೇಶಕನಾಗಿಯೂ ಬೆಳೆಯುತ್ತಿರುವ ನಟ ವಿಜಯ್ ಹಾಗೂ ಅವರ ಮೊದಲ ಪತ್ನಿ ನಾಗರತ್ನ ಅವರ ದಾಂಪತ್ಯ ಜೀವನ ಕಾನೂನಾತ್ಮಕವಾಗಿ ಅಧಿಕೃತವಾಗಿ ಕೊನೆಗೊಂಡಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports