Duniya Vijay: ದುನಿಯಾ ವಿಜಯ್ ಮಗನಿಂದ ವಿದ್ಯಾರ್ಥಿ ಮೇಲೆ ಹಲ್ಲೆ! ಕಾರ್ ಓವರ್ ಟೇಕ್ ವಿಚಾರದಲ್ಲಿ ಸಾಮ್ರಾಟ್ ರಂಪಾಟ! | | ACTPnews

ನಟ ದುನಿಯಾ ವಿಜಯ್


Last Updated:

ನಟ ದುನಿಯಾ ವಿಜಯ್ (Actor Duniya Vijay) ಪುತ್ರ ಸಾಮ್ರಾಟ್ ವಿಜಯ್ (Samrat Vijay) ವಿರುದ್ಧ ಸಹ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ.

ನಟ ದುನಿಯಾ ವಿಜಯ್
ನಟ ದುನಿಯಾ ವಿಜಯ್

ನಟ ದುನಿಯಾ ವಿಜಯ್ (Actor Duniya Vijay) ಪುತ್ರ ಸಾಮ್ರಾಟ್ ವಿಜಯ್ (Samrat Vijay) ವಿರುದ್ಧ ಸಹ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ. ಬೆಂಗಳೂರಿನಲ್ಲಿ ಓವರ್‌ಟೇಕ್ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರು ವಿದ್ಯಾರ್ಥಿಗಳ ನಡುವೆ ಗಲಾಟೆ ನಡೆದಿದ್ದು, ಬಳಿಕ ಸಾಮ್ರಾಟ್ ವಿಜಯ್ ಹಾಗೂ ಸ್ನೇಹಿತರು ಮತ್ತೊಬ್ಬ ವಿದ್ಯಾರ್ಥಿ ಮನೀಶ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed