Drone Strikes Vessel: ರಷ್ಯಾ-ಕರಾಚಿ ಮಾರ್ಗದಲ್ಲಿ ಹಡಗಿನ ಮೇಲೆ ಡ್ರೋನ್ ದಾಳಿ! 23 ಭಾರತೀಯರು ಕೂದಲೆಳೆ ಅಂತರದಲ್ಲಿ ಪಾರು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

News18


Last Updated:

FSUI ಪ್ರಕಾರ, ದಾಳಿಯ ಸಮಯದಲ್ಲಿ 23 ಭಾರತೀಯ ನಾವಿಕರು ಹಡಗಿನಲ್ಲಿದ್ದರು, ಸದ್ಯ ಯಾರಿಗೂ ಯಾವುದೇ ಅಪಾಯ ಉಂಟಾಗಿಲ್ಲ, ಅವರೆಲ್ಲರೂ ಪ್ರಾಣಾಪಾಯದಿಂದ ಸುರಕ್ಷಿತವಾಗಿದ್ದಾರೆ ಎಂದು ತಿಳಿದು ಬಂದಿದೆ.

News18
News18

ನವದೆಹಲಿ: ರಷ್ಯಾದಿಂದ ಪಾಕಿಸ್ತಾನಕ್ಕೆ ಪ್ರಯಾಣಿಸುತ್ತಿದ್ದ ಭಾರತೀಯರಿದ್ದ ಹಡಗಿನ ಮೇಲೆ ಸೆಪ್ಟೆಂಬರ್ 2 ರಂದು ಡ್ರೋನ್ ದಾಳಿ (Drone Strikes Russian Vessel) ನಡೆಸಲಾಗಿದೆ. ಮಾನವರಹಿತ ಡ್ರೋನ್, ಹಡಗಿನ ವಸತಿ ವಿಭಾಗಕ್ಕೆ ಡಿಕ್ಕಿ ಹೊಡೆದು ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed