Vishnuvardhan: ಸಾಹಸ ಸಿಂಹ ವಿಷ್ಣುವರ್ಧನ್ ಅಮೃತಮಹೋತ್ಸವ; ಬೃಹತ್ ಧ್ವಜದ ಮೆರವಣಿಗೆ-18 ಗಂಟೆ ವಿವಿಧ ಕಾರ್ಯಕ್ರಮ! | | ACTPnews

ಬೃಹತ್ ಧ್ವಜದ ಮೆರವಣಿಗೆ-18 ಗಂಟೆ ವಿವಿಧ ಕಾರ್ಯಕ್ರಮ!


Last Updated:

ವಿಷ್ಣುವರ್ಧನ್ ಜನ್ಮ ದಿನಕ್ಕೆ ಅಭಿಮಾನಿಗಳು ಅತಿ ದೊಡ್ಡ ಹಬ್ಬ ಮಾಡುತ್ತಿದ್ದಾರೆ. ಬೃಹತ್ ಧ್ವಜದ ಮೆರವಣಿಗೆ ಕೂಡ ಹಮ್ಮಿಕೊಂಡಿದ್ದಾರೆ. 18 ಗಂಟೆಗಳ ಕಾಲ ಕಾರ್ಯಕ್ರಮಗಳನ್ನೆ ಪ್ಲಾನ್ ಮಾಡಿದ್ದಾರೆ. ಇದರ ಅಧಿಕೃತ ವಿವರ ಇಲ್ಲಿದೆ ಓದಿ.

ಬೃಹತ್ ಧ್ವಜದ ಮೆರವಣಿಗೆ-18 ಗಂಟೆ ವಿವಿಧ ಕಾರ್ಯಕ್ರಮ!
ಬೃಹತ್ ಧ್ವಜದ ಮೆರವಣಿಗೆ-18 ಗಂಟೆ ವಿವಿಧ ಕಾರ್ಯಕ್ರಮ!

ಸಾಹಸ ಸಿಂಹ ವಿಷ್ಣುವರ್ಧನ್ (Vishnuvardhan) ಅವರ ಅಭಿಮಾನಿಗಳು ಅತಿ ದೊಡ್ಡ ಪ್ಲಾನ್ ಮಾಡಿದ್ದಾರೆ. ವಿಷ್ಣುವರ್ಧನ್ ಅವರ 75 ನೇ ಜನ್ಮ ದಿನವನ್ನ (Vishnuvardhan 75th Birthday) ಅದ್ದೂರಿಯಾಗಿಯೇ ಆಚರಿಸುತ್ತಿದ್ದಾರೆ. ಸೆಪ್ಟೆಂಬರ್-27 ರಂದು ಈ ಬೃಹತ್ ಕಾರ್ಯಕ್ರಮ ನಡೆಯುತ್ತಿದೆ. ಅರ್ಧ ಕಿಲೋ ಮೀಟರ್ ಉದ್ದದ ಧ್ವಜದ ಮೆರವಣಿಗೆನೂ ಇರುತ್ತದೆ. ಸಾವಿರಾರು ವಿಷ್ಣು ಅಭಿಮಾನಿಗಳು ಈ ಧ್ವನಜವನ್ನ ಹೆಮ್ಮೆಯಿಂದ ಹಿಡಿದು ಸಾಗಿದ್ದಾರೆ. ನಾಯಂಡಹಳ್ಳಿಯಿಂದ ನಂದಿ ಲಿಂಕ್ ಗ್ರೌಂಡ್‌ವರೆಗೂ ಸಾಗಲಿದ್ದಾರೆ. ವಿಷ್ಣುವರ್ಧನ್ (Vishnuvardhan) ಅವರ ಅಭಿಮಾನಿಗಳ ವಿಷ್ಣು ಸೇನಾ ಸಮಿತಿ (Vishnu Sena Samithi) ಇದನ್ನ ಮಾಡುತ್ತಿದೆ. ಈ ಒಂದು ಬೃಹತ್ ಕಾರ್ಯಕ್ರಮದ ಇನ್ನಷ್ಟು ಅಧಿಕೃತ ಮಾಹಿತಿ ಇಲ್ಲಿದೆ ಓದಿ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed