DKD Super Mom: ಡಿಕೆಡಿ ಸೂಪರ್ ಮಾಮ್ ಸಖತ್ ಪ್ರೋಮೋ ಔಟ್; ಶೀಘ್ರದಲ್ಲೇ ಅಮ್ಮಂದಿರ ತಕಧಿಮಿತಾ! | | ACTPnews

ಡಿಕೆಡಿ ಸೂಪರ್ ಮಾಮ್; ಸಖತ್ ಪ್ರೋಮೋ ಔಟ್; ಶೀಘ್ರದಲ್ಲಿ ಶುರು!

[ad_1]

Last Updated:

ಮಾಮ್ ನಿಜಕ್ಕೂ ಸೂಪರ್ ಆಗಿಯೇ ಇರ್ತಾರೆ. ಅವರಿಗೆ ವೇದಿಕೆ ಬೇಕಿದೆ. ಆ ವೇದಿಕೆಯನ್ನ ಸೂಪರ್ ಮಾಮ್ ಶೋ ಕೊಡುತ್ತಿದೆ ಅನ್ನು ಅರ್ಥದಲ್ಲೂ ಈ ಪ್ರೋಮೋ ಇದೆ. ಶಿವರಾಜ್ ಕುಮಾರ್, ವಿಜಯ್ ರಾಘವೇಂದ್ರ, ರಚಿತಾ ರಾಮ್, ತರುಣ್ ಸುಧೀರ್ ಈ ಶೋ ಹೇಗೆ ಇರುತ್ತದೆ ಅನ್ನೋದನ್ನ ಒಂದೊಂದು ಲೈನ್ ಅಲ್ಲಿ ಇಲ್ಲಿ ಹೇಳಿದ್ದಾರೆ.

ಡಿಕೆಡಿ ಸೂಪರ್ ಮಾಮ್; ಸಖತ್ ಪ್ರೋಮೋ ಔಟ್; ಶೀಘ್ರದಲ್ಲಿ ಶುರು!
ಡಿಕೆಡಿ ಸೂಪರ್ ಮಾಮ್; ಸಖತ್ ಪ್ರೋಮೋ ಔಟ್; ಶೀಘ್ರದಲ್ಲಿ ಶುರು!

ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೂಪರ್ ಮಾಮ್ (Super Mom) ಶುರು ಆಗುತ್ತಿದೆ. ರಾಜ್ಯದ ಪ್ರಮುಖ ನಗರದಲ್ಲಿ ಆಡಿಷನ್ ಮಾಡಿದ್ದಾರೆ. ಉತ್ತಮ ಅನಿಸೋ ಪ್ರತಿಭಾವಂತ ಅಮ್ಮಂದಿರನ್ನೂ (Mother) ಸೆಲೆಕ್ಟ್ ಮಾಡಿದ್ದಾರೆ. ಇವರೆಲ್ಲರ ಪ್ರತಿಭೆ ತೋರುವ ಡಿಕೆಡಿ ಸೂಪರ್ ಮಾಮ್ (Super Mom) ವೇದಿಕೆ ಕೂಡ ಸಜ್ಜಾಗಿದೆ. ಈ ಶೋ ಹೇಗೆ ಇರುತ್ತದೆ ಅನ್ನುವ ಪ್ರೋಮೋ (Promo) ಕೂಡ ರಿಲೀಸ್ ಆಗಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.

[ad_2]

Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports