Dhamaal-2 Movie: ಬಾಲಿವುಡ್ ನಲ್ಲಿ ನಾಲ್ಕನೆ ಭಾರಿ ಧಮಾಲ್; ನಿಧಿ ಹುಡುಕುವ ಕಥೆಯಲ್ಲಿ ಕಾಮಿಡಿ ಕಮಾಲ್! | | ACTPnews

Ajay Devgn Arshad Warsi Riteish Deshmukh Dhamaal 4 Movie Trailer Release


ಕಾಮಿಡಿ ಕಿಕ್ ಕೊಡುವ ಧಮಾಲ್

ಧಮಾಲ್ -4 ಚಿತ್ರದ ಟ್ರೈಲರ್ ಮಜವಾಗಿದೆ. ಟ್ರೈಲರ್ ನೋಡ್ತಾ ಹೋದ್ರೆ ಕಾಮಿಡಿ ಕಿಕ್ ಪಕ್ಕಾ ನೋಡಿ. ಅಷ್ಟು ಸೀನ್‌ಗಳು ಇಲ್ಲಿ ಹಾಸ್ಯದ ಹೊನಲು ಹರಿಸುತ್ತವೆ.

ಡೈರೆಕ್ಟರ್ ಯಾರು

(ಚಿತ್ರ ಕೃಪೆ: ಅಜಯ್ ದೇವಗನ್ ಇನ್‌ಸ್ಟಾಗ್ರಾಮ್)

ಸ್ಟಾರ್ ಕಾಸ್ಟ್ ಕೂಡ ಹಾಗೆ ಇದೆ. ಅಜಯ್ ದೇವಗನ್, ಅರ್ಷದ್ ವಾರ್ಸಿ, ರಿತೇಶ್ ದೇಶಮುಖ್, ಜಾವೇದ್ ಜಾಫರಿ, ಸಂಜಯ್ ಮಿಶ್ರಾ, ರವಿ ಕಿಶನ್ ಹೀಗೆ ಹಲವು ಕಲಾವಿದರು ಈ ಚಿತ್ರದಲ್ಲಿದ್ದಾರೆ.
ನಿಧಿ ಹುಡುಕವ ಕಥೆ

ಧಮಾಲ್-4 ಚಿತ್ರದಲ್ಲಿ ನಿಧಿ ಹುಡುಕವ ಕತೆ ಇದೆ. ಅಷ್ಟೆ ಕಾಮಿಡಿ ಆಗಿಯೇ ಇದು ಸಾಗುತ್ತದೆ. ಎಂದಿನಂತೆ ಇಲ್ಲೂ ಭಾರೀ ಆ್ಯಕ್ಷನ್‌ಗಳಿವೆ. ಅಜಯ್ ದೇವಗನ್ ಸಿನಿಮಾ ಅಂದರೆ ಇದು ಇರೋದಿಲ್ಲವೇ? ಈ ಆ್ಯಕ್ಷನ್‌ ಸೀನ್‌ಗಳು ಮಜಾ ಕೊಡುತ್ತವೆ.

ಸಂಜಯ್ ಮಿಶ್ರಾ, ಅಜಯ್ ದೇವಗನ್, ಜಾವೇದ್ ಜಾಫರಿ, ಅರ್ಷದ್ ವಾರ್ಸಿ ಮಾತುಗಳು ಮಜಾ ಕೊಡುತ್ತವೆ. ನಾಯಕಿಯರ ವಿಚಾರಕ್ಕೆ ಬಂದ್ರೆ, ಇಶಾ ಗುಪ್ತಾ, ಅಂಜಲಿ ಆನಂದ್, ಸಂಜೀದಾ ಶೇಖ್ ಹೀಗೆ ಇವರು ಇಲ್ಲಿ ಮಸ್ತ್ ಕಾಮಿಡಿಗೆ ಸಾಥ್ ಕೊಟ್ಟಿದ್ದಾರೆ.

ಡೈರೆಕ್ಟರ್ ಯಾರು

ಈ ಚಿತ್ರವನ್ನಅಜಯ್ ದೇವಗನ್ ನಿರ್ಮಾಣ ಮಾಡಿದ್ದಾರೆ. ಆದರೆ, ಇವರೊಬ್ಬರೆ ಈ ಚಿತ್ರವನ್ನ ನಿರ್ಮಿಸಿಲ್ಲ. ಇನ್ನು ಹಲವು ಹೆಸರುಗಳು ನಿರ್ಮಾಪಕರ ಪಟ್ಟಿಯಲ್ಲಿವೆ.

Ajay Devgn Arshad Warsi Riteish Deshmukh Dhamaal 4 Movie Trailer Release

ನಿಧಿ ಹುಡುಕುವ ಕಥೆ

(ಚಿತ್ರ ಕೃಪೆ: ಅಜಯ್ ದೇವಗನ್ ಇನ್‌ಸ್ಟಾಗ್ರಾಮ್)

ಇನ್ನು ಈ ಚಿತ್ರವನ್ನ ಇಂದ್ರ ಕುಮಾರ್ ಡೈರೆಕ್ಷನ್ ಮಾಡಿದ್ದಾರೆ. ಈ ಸಲ ಈ ಚಿತ್ರದಲ್ಲಿ ದೆವ್ವಗಳ ಎಂಟ್ರಿ ಆಗಿದೆ. ಇವುಗಳ ಅಟ್ಟಹಾಸವು ಕಾಮಿಡಿ ಕಿಕ್ ಕೊಡುತ್ತದೆ.

ಟೋಟಲ್ ಧಮಾಲ್..

ಧಮಾಲ್ -4 ಚಿತ್ರ ಈ ಹಿಂದಿನ ಟೋಟಲ್ ಧಮಾಲ್ ಚಿತ್ರದ ಮುಂದುವರೆದ ಭಾಗವೇ ಆಗಿದೆ. ಈ ಚಿತ್ರದ 2019 ರಂದು ಬಂದಿತ್ತು. ಅದರ ಮುಂದುವರೆದ ಭಾಗವೇ ಈ ನಾಲ್ಕನೆ ಚಿತ್ರವಾಗಿದೆ.

ರಿಲೀಸ್ ಮುಂದಕ್ಕೆ

ಈ ಚಿತ್ರ ಕಳೆದ ವರ್ಷವೇ ಹೆಚ್ಚು ಕಡಿಮೆ ರೆಡಿ ಆಗಿದೆ. ಆದರೆ, ದೊಡ್ಡ ಸಿನಿಮಾಗಳ ಹಾವಳಿ ತಗ್ಗಲಿ ಅಂತ ರಿಲೀಸ್ ಅನ್ನ ಹಲವು ಬಾರಿ ಮುಂದೆ ಹಾಕಲಾಗಿದೆ.

ಆದರೆ, ಕೊನೆಗೆ ಈ ಚಿತ್ರದ ರಿಲೀಸ್ ಈಗ 2026 ಜುಲೈ-10 ರಂದು ಫಿಕ್ಸ್ ಆಗಿದೆ. ಈ ಹಿನ್ನೆಲೆಯಲ್ಲಿ ಇದೀಗ ಟ್ರೈಲರ್ ಕೂಡ ರಿಲೀಸ್ ಆಗಿದೆ. ಇದು ನೋಡುಗರಿಗೆ ಮಜಾ ಕೊಡುತ್ತದೆ. ಕಾಮಿಡಿ ಕಿಕ್ ಕೂಡ ಕೊಡುತ್ತದೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *